ಹೊಸ 50 ರೂ., 200 ರೂ. ನೋಟುಗಳ ಪರಿಶೀಲಿಸಲು ಸೂಚನೆ
ಹೊಸದಿಲ್ಲಿ: ದೃಷ್ಟಿ ವಿಶೇಷ ಚೇತನರಿಗೆ 50 ಮತ್ತು 200 ರೂ.ಮುಖಬೆಲೆಯ ನೂತನ ನೋಟುಗಳನ್ನು ಗುತರ್ಿಸಲು ಕಷ್ಟವಾಗುತ್ತಿದೆ ಎನ್ನುವ ದೂರುಗಳಿವೆ. ಈ ವಿಷಯವನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರ ಮತ್ತು ಆರ್ಬಿಐಗೆ ದಿಲ್ಲಿ ಹೈಕೋಟರ್್ ಬುಧವಾರ ಹೇಳಿದೆ.
ಹೈಕೋಟರ್್ ಪೀಠದ ಹಂಗಾಮಿ ಮುಖ್ಯ ನ್ಯಾಯಾಧೀಶರಾದ ಗೀತಾ ಮಿತ್ತಲ್ ಮತ್ತು ನ್ಯಾಯಮೂತರ್ಿ ಸಿ.ಹರಿಶಂಕರ್ ಅವರು, ಹೊಸ ನೋಟುಗಳ ಆಕಾರ ಮತ್ತು ಸ್ಪರ್ಶದ ಗುರುತುಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ''ಈ ಸಮಸ್ಯೆಯನ್ನು ನೀವುಗಳು(ಸರಕಾರ ಮತ್ತು ಆರ್ಬಿಐ) ಇತ್ಯರ್ಥಗೊಳಿಸುವ ಅಗತ್ಯವಿದೆ. ಇಬ್ಬರೂ ಒಟ್ಟಿಗೆ ಸೇರಿ ಅಜರ್ಿದಾರರ ದೂರನ್ನು ಬಗೆಹರಿಸಿ,'' ಎಂದು ನ್ಯಾಯಪೀಠ ಹೇಳಿದೆ.
ಹೊಸ ನೋಟುಗಳನ್ನು ದೃಷ್ಟಿ ವಿಶೇಷಚೇತನರು ಗುತರ್ಿಸಲು ಕಷ್ಟವಾಗುತ್ತಿದೆ ಎಂದು ಮೂವರು ವಕೀಲರು ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿದ್ದರು. '''ಹೊಸ 50 ರೂ. ಮುಖಬೆಲೆಯ ನೋಟನ್ನು ದೃಷ್ಟಿ ವಿಶೇಷಚೇತನರು ಗುತರ್ಿಸುವುದು ಕಷ್ಟ. ಏಕೆಂದರೆ ಅದರಲ್ಲಿ ಯಾವುದೇ ಗುರುತಿನ ಚಿಹ್ನೆಗಳಿಲ್ಲ. ಇದರ ಮುದ್ರಣವನ್ನು ಸ್ಥಗಿತಗೊಳಿಸಬೇಕು,'' ಎಂದು ಅಜರ್ಿದಾರರಲ್ಲಿ ಒಬ್ಬರಾದ ರೋಹಿತ್ ಒತ್ತಾಯಿಸಿದ್ದಾರೆ. ಅಲ್ಲದೇ, ಆರ್ಬಿಐ ಇತ್ತೀಚೆಗೆ ಬಿಡುಗಡೆ ಮಾಡಿರುವ 2000, 500, 200 ಮತ್ತು 50 ರೂ. ನೋಟುಗಳು ದೃಷ್ಟಿ ವಿಶೇಷಚೇತನರು ಬಳಕೆ ಮಾಡಲು ಅನುಕೂಲವಾಗುವಂತೆ ಮುದ್ರಣಗೊಂಡಿಲ್ಲ. ಈ ಹಿಂದಿನ ಹಳೆಯ ನೋಟುಗಳನ್ನು ಸುಲಭವಾಗಿ ಗುತರ್ಿಸಬಹುದಿದ್ದು, ಹೊಸ ನೋಟುಗಳನ್ನು ಗುತರ್ಿಸಲು ಆಗುತ್ತಿಲ್ಲ,'' ಎಂದು ದೂರಿನಲ್ಲಿ ಹೇಳಲಾಗಿದೆ.
ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಲಾಗಿದ