ಕಾಸರಗೋಡು: ಭಾರತೀಯ ವಿದ್ಯಾನಿಕೇತನದ ಬೋವಿಕ್ಕಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಇಂಗ್ಲೀಷ್ ಮತ್ತು ಹಿಂದಿ ಕಂಠಪಾಠ ಸ್ಪಧರ್ೆಯಲ್ಲಿ ಪ್ರಥಮ ಎ ಗ್ರೇಡ್ ಪಡೆದು ಕೋಟ್ಟಯಂನಲ್ಲಿ ನಡೆದ ರಾಜ್ಯ ಮಟ್ಟದ ಸ್ಪಧರ್ೆಯಲ್ಲಿ ಹಿಂದಿ ಕಂಠಪಾಠ ಸ್ಪಧರ್ೆಯಲ್ಲಿ ತೃತೀಯ ಸ್ಥಾನ ಎ ಗ್ರೇಡ್ ಮತ್ತು ಇಂಗ್ಲೀಷ್ ಕಂಠಪಾಠದಲ್ಲಿ ಎ ಗ್ರೇಡ್ ಪಡೆದ ಕೂಡ್ಲು ಪಾಯಿಚ್ಚಾಲಿನ ಚೈತನ್ಯ ವಿದ್ಯಾಲಯದ 8 ನೇ ತರಗತಿ ವಿದ್ಯಾಥರ್ಿ ಗಗನ್ಕೃಷ್ಣ. ರಾಜ್ಯ ಮಟ್ಟದ ಸಂಸ್ಕೃತ ನಾಟಕದಲ್ಲೂ ಈತ ಭಾಗವಹಿಸಿ ಎ ಗ್ರೇಡ್ ಪಡೆದಿರುತ್ತಾನೆ. ಈತ ಸಿದ್ಧನಕೆರೆ ರಾಜಾರಾಮ ಮತ್ತು ಪ್ರೀತಿ ದಂಪತಿ ಪುತ್ರ.
ಯಾವುದೇ ಶೀರ್ಷಿಕೆಯಿಲ್ಲ
0
ಜನವರಿ 05, 2018