4 ವರ್ಷಗಳಲ್ಲಿ 9 ಟ್ರಸ್ಟ್ಗಳಿಂದ ಬಿಜೆಪಿಗೆ ರೂ.488.94 ಕೋಟಿ, ಕಾಂಗ್ರೆಸ್ಗೆ ರೂ.86.65 ಕೋಟಿ
ನವದೆಹಲಿ: 2013-14 ರಿಂದ 2016-17ರ ನಡುವೆ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಒಂಭತ್ತು ಟ್ರಸ್ಟ್ ಗಳು ಸರಿ ಸುಮಾರು 637.55 ಕೋಟಿ ರುಪಾಯಿ ದೇಣಿಗೆ ನೀಡಿದ್ದು ಇದರಲ್ಲಿ ಬಹುಪಾಲು ಬಿಜೆಪಿ ಪಕ್ಷ ಪಡೆದಿದೆ.
ಒಟ್ಟಾರೆ ಹಣದಲ್ಲಿ ಬಿಜೆಪಿ 488.94 ಕೋಟಿ ರುಪಾಯಿ ಪಡೆದರೇ, ಕಾಂಗ್ರೆಸ್ ಕೇವಲ 86.65 ಕೋಟಿ ಮಾತ್ರ ದೇಣಿಗೆ ಪಡೆದಿದೆ ಎಂಬ ವರದಿ ಬಹಿರಂಗಗೊಂಡಿದೆ.
ಒಂಭತ್ತು ಟ್ರಸ್ಟ್ ಗಳು ನೀಡಿರುವ ಹಣದಲ್ಲಿ ಐದು ರಾಷ್ಟ್ರೀಯ ಪಕ್ಷಗಳು ಶೇಕಡ 92.30(588.44 ಕೋಟಿ) ದೇಣಿಗೆ ಪಡೆದರೇ, 16 ಪ್ರಾದೇಶಕ ಪಕ್ಷಗಳು ಶೇಕಡ 7.70ರಷ್ಟು(49.09 ಕೋಟಿ) ದೇಣಿಗೆ ಪಡೆದಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ಸರ್್(ಎಡಿಆರ್) ವರದಿಯಲ್ಲಿ ತಿಳಿಸಿದೆ.