ಮತ್ತೆ ಕಾರ್ಯನಿರ್ವಹಿಸಲು ಆಧಾರ್ ಸಂಪಕರ್ಿಸಿ!
ಹೊಸ ವರ್ಷದಲ್ಲಿ ವಾಟ್ಸ್ಆ?ಯಪ್ ಅಡಚಣೆ: ಟ್ವಿಟರ್ನಲ್ಲಿ ಚಡಪಡಿಸಿದ ಬಳಕೆದಾರರು
ಬೆಂಗಳೂರು: ಹೊಸ ವರ್ಷದಂದು ಭಾರತ ಸೇರಿ ಜಗತ್ತಿನ ಹಲವು ಭಾಗಗಳಲ್ಲಿ ವಾಟ್ಸ್ಆ?ಯಪ್ ಕಾಯರ್ಾಚರಣೆ ವ್ಯತ್ಯಯವಾಗಿದ್ದು, ವಾಟ್ಸ್ಆಯಪ್ ಬಳಕೆದಾರರು ಟ್ವಿಟರ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ?ಯಪ್ ಆಗಿರುವ ಫೇಸ್ಬುಕ್ ಸ್ವಾಮ್ಯದ ವಾಟ್ಸ್ಆ?ಯಪ್, ಭಾನುವಾರ ಮಧ್ಯರಾತ್ರಿ ಕೆಲ ನಿಮಿಷ ಕಾಯರ್ಾಚರಣೆ ಸ್ಥಗಿತಗೊಂಡು ಬಳಕೆದಾರರು ನೆಚ್ಚಿನವರಿಗೆ ಸಂದೇಶ ಕಳುಹಿಸಲು ಸಾಧ್ಯವಾಗದೆ ಪೇಚಾಡಿದ್ದಾರೆ.