ಗಡಿನಾಡಲ್ಲಿ ರಂಗ ಚಟುವಟಿಕೆ ಬಲಗೊಳ್ಳಬೇಕು-ಡಾ.ಸಾಸ್ವೆಹಳ್ಳಿ ಸತೀಶ್
ಕುಂಬಳೆ: ಸಾಮಾಜಿಕ ಪರಿವರ್ತನೆ, ಜನಜೀವನದ ಮೇಲೆ ಗಾಢವಾಗಿ ಪರಿಣಾಮ ಬೀರುವ ರಂಗ ನಾಟಕಗಳು ಅನೌಪಚಾರಿಕ ಶಿಕ್ಷಣವಾಗಿ ಪ್ರೇರಣೆ ನಿಡುತ್ತದೆ. ಗಡಿನಾಡಲ್ಲಿ ಹಿನ್ನಡೆಯಲ್ಲಿರುವ ರಂಗ ಚಳವಳಿ ಪ್ರಭಲಗೊಳ್ಳುವ ಅಗತ್ಯ ಇದೆ ಎಂದು ಹಿರಿಯ ರಂಗಕಮರ್ಿ ಡಾ. ಸಾಸ್ವೆಹಳ್ಳಿ ಸತೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳುರಿನ ಕನರ್ಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಕಾಸರಗೋಡಿನ ಅಪೂರ್ವ ಕಲಾವಿದರು ರಂಗ ಸಂಸ್ಥೆ ಇತ್ತೀಚೆಗೆ ಕಾಸರಗೊಡಿನ ಕೊರಕ್ಕೋಡು ನಾಗರಕಟ್ಟೆಯ ಶ್ರೀಭಿಕ್ಷು ಲಕ್ಷ್ಮಣಾನಂದ ಸ್ವಾಮೂಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಗಡಿನಾಡ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಗೈದು ಮಾತನಾಡಿದರು.
ರಂಗ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸುವುದರ ಜೊತೆಗೆ ಹೊಸ ತಲೆಮಾರಿಗೆ ಹಸ್ತಾಂತರಿಸುವ ಯತ್ನಕ್ಕೆ ರಂಗಚಳವಳಿಗಳ ಕೊಡುಗೆ ಅಭಿನಂದನಾರ್ಹ ಎಂದು ತಿಳಿಸಿದ ಅವರು ಕನ್ನಡ ಚಳವಳಿಗಳು ಏರುಗತಿಯಲ್ಲಿ ಮುನ್ನುಗ್ಗಲು ಗಡಿನಾಡು ಕಾಸರಗೋಡಿಗೆ ನಾಟಕೋತ್ಸವ ಪ್ರೇರಣೆ ನೀಡಲಿ ಎಂದು ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ನಾಟಕಕಾತರ್ಿ ವಿಜಯಲಕ್ಷ್ಮೀ ಶಾನುಭೋಗ್ ಮತ್ತು ಡಾ.ಸಾಸ್ವೆಹಳ್ಳಿ ಸತೀಶ್ ರವರಿಗೆ ಗಡಿನಾಡ ನಾಟಕೋತ್ಸವದ ವಿಶೇಷ ಗೌರವಾಭಿನಂದನೆ ಸಲ್ಲಿಸಿ ಗೌರವಿಸಲಾಯಿತು.
ರಾಘವನ್ ನಾಗರಕಟ್ಟೆ, ಸಂತೋಷ್ ಕುಮಾರ್ ಕಾಸರಗೋಡು, ಚಂದ್ರಕಾಂತ್ ನಾಗರಕಟ್ಟೆ, ನಟರಾಜ್ ನಾಗರಕಟ್ಟೆ, ದಿನೇಶ್ ಕೆ.ನಾಗರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ವೀಜೀ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೊಡು ವಂದಿಸಿದರು.
ಬಳಿಕ ನಟ ಸಾರ್ವಭೌಮ ಗುಬ್ಬಿವೀರಣ್ಣರ 125ನೇ ವಷರ್ಾಚರಣೆಯ ಅಂಗವಾಗಿ ಶಿವಮೊಗ್ಗದ ಹೊಂಗಿರಣ ತಂಡದವರಿಂದ ಡಾ.ಸಾಸ್ವೆಹಳ್ಳಿ ಸತೀಶ್ ರಚಿಸಿ, ನಿದರ್ೇಶಿಸಿರುವ ವೀರ ಉತ್ತರಕುಮಾರ ನಾಟಕ ಪ್ರದರ್ಶನಗೊಳ್ಳುವುದರೊಂದಿಗೆ ಮೂರು ದಿನಗಳ ನಾಟಕೋತ್ಸವ ಸಮಾರೋಪಗೊಂಡಿತು.