ಕುತೂಹಲ ಮೂಡಿಸಿದ ಬಣ್ಣಗಾರಿಕಾ ಶಿಬಿರ
ಕುಂಬಳೆ: ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ದ್ವಿದಿನ ಯಕ್ಷಗಾನದ ಬಣ್ಣಗಾರಿಕೆಯ ತರಬೇತಿ ಶಿಬಿರವನ್ನು ಡಿ. 30 ಮತ್ತು 31 ರಂದು ಸೀತಾಗೋಳಿ ಸಮೀಪದ ಪಳ್ಳತಡ್ಕ ಶ್ರೀ ಮನೋಹರ್ ಅವರ "ಮನಸ್ವಿ" ನಿಲಯ ದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಯಕ್ಷ ಗುರು ದಿವಾಣ ಶಿವಶಂಕರ ಭಟ್ ಉದ್ಘಾಟಿಸಿ, ಶಿಬಿರಾಥರ್ಿಗಳಿಗೆ ಬಣ್ಣಗಾರಿಕೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ಟರ್ ಪಂಜತೊಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚಂದ್ರಶೇಖರ ಪಳ್ಳತ್ತಡ್ಕ, ಸುಧೀರ್ ಕುಮಾರ್ ರೈ, ವಿಜಯಾ ಮನೋಹರ್ ಶುಭಾಶಂಸನೆಗೈದರು. ಎರಡು ದಿನಗಳ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಧವ ನೀಚರ್ಾಲು,ಮನೀಶ್ ಎಡನೀರು ಸಹಕರಿಸಿದರು. ನಾರಾಯಣ ದೇಲಂಪಾಡಿ ಸ್ವಾಗತಿಸಿ,ನಿರೂಪಿಸಿದರು.ಹಾಗೂ ಪ್ರತಿಷ್ಠಾನದ ಸಲಹೆಗಾರ ಕೆ.ಮಹಾಲಿಂಗ ದೇರೆಬೈಲ್ ವಂದಿಸಿದರು.ಸುಮಾರು 30 ವಿಧ್ಯಾಥರ್ಿಗಳು ಶಿಬಿರದಲ್ಲಿ ಬಾಗವಹಿಸಿದರು. ಎರಡು ದಿನಗಳಲ್ಲಿ ಶಿಬಿರಕ್ಕೆ ಸಂದರ್ಶನ ನಡೆಸಿದ ಗಣ್ಯರು ಸಲಹೆ ಸೂಚನೆಗಳನ್ನು ನೀಡಿದರು. ಆಸಕ್ತ ಯುವ ತಂಡ ಶಿಬಿರದಲ್ಲಿ ಭಾಗವಹಿಸಿದ್ದು, ಯಕ್ಷಗಾನ ಕ್ಷೇತ್ರದ ಭಾವೀ ಕಲಾವಿದರ ಸಾಧ್ಯತೆಗಳ ಬಗ್ಗೆ ಭರವಸೆ ಮೂಡಿಸಿತು.