ಕೆಎಸ್ಟಿಎ ತಾಲೂಕು ಸಮ್ಮೇಳನ
ಕುಂಬಳೆ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಮಂಜೇಶ್ವರ ತಾಲೂಕು ಸಮ್ಮೇಳನ ಜ. 5 ರಂದು(ಇಂದು)ಬೆಳಿಗ್ಗೆ 10 ರಿಂದ ಕುಂಬಳೆ ವ್ಯಾಪಾರಿ ಭವನದಲ್ಲಿ ನಡೆಯಲಿದೆ.
ಕೆಎಎಸ್ಟಿಎ ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಉದ್ಘಾಟಿಸುವರು.ರಾಜ್ಯ ಸಮಿತಿ ಉಪಾಧ್ಯಕ್ಷ ರಾಮನ್ ಚೆನ್ನಿಕ್ಕೆರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕೇರಳ ವೆಲ್ಪೇರ್ ಫೌಂಡ್ ಬೋಡರ್್ ಸದಸ್ಯ ಶಂಕರ್ ಅಣಂಗೂರು, ಕೆಎಸ್ಟಿಎ ಜಿಲ್ಲಾಧ್ಯಕ್ಷ ಮೋಹನದಾಸ್ ಕುಂಬಳೆ,ಜಿಲ್ಲಾ ಪ್ರಧಾನ ಕಾರ್ಯದಶರ್ಿ ಭಾಸ್ಕರನ್ ನಾಯರ್ ಉಪಸ್ಥಿತರಿದ್ದು ಮಾತನಾಡುವರು. ಜಿಲ್ಲಾ ಕೋಶಾಧಿಕಾರಿ ಸಿ.ಸುರೇಶ್ ಭಟ್, ತಾಲೂಕು ಉಪಾಧ್ಯಕ್ಷ ಸಂಕಪ್ಪ ಗಟ್ಟಿ, ಯು.ಕೇಶವ ಮಯ್ಯ, ನಾರಾಯಣ ಕುಂಬಳೆ ಮೊದಲಾದವರು ಉಪಸ್ಥಿತರಿರುವರು. ತಾಲೂಕು ಪ್ರಧಾನ ಕಾರ್ಯದಶರ್ಿ ರಾಮಚಂದ್ರ ಭಟ್ ವರದಿ ವಾಚಿಸುವರು. ಕೋಶಾಧಿಕಾರಿ ಮನೋಹರ ಶೆಟ್ಟಿ ಲೆಕ್ಕಪತ್ರ ಮಂಡಿಸುವರು.