ಗಿರೀಶ್ ರೈ ಕಕ್ಕೆಪದವು ಹಾಡಿರುವ ಅಯ್ಯಪ್ಪ ಭಕ್ತಿಗೀತೆಗಳ ಧ್ವನಿಸುರುಳಿ ಶೀಘ್ರ ಬಿಡುಗಡೆಗೆ ಸಿದ್ದ
ಮಂಜೇಶ್ವರ: ಮಂಜೇಶ್ವರದ ಹೈಟೆಕ್ ಸಿನಿ ಕ್ರಿಯೆಶನ್ಸ್ ಆಶ್ರಯದಲ್ಲಿ ಖ್ಯಾತ ಯಕ್ಷಗಾನ ಪ್ರಸಂಗ ಕರ್ತ ಯೋಗೀಶ್ ರಾವ್ ಚಿಗುರುಪಾದೆ ಸಾಹಿತ್ಯ ನಿಡಿರುವ ತೆಂಕುತಿಟ್ಟಿನ ಖ್ಯಾತ ಭಾಗವತ ಗಿರೀಶ್ ರೈ ಕಕ್ಕೆಪದವು ಹಾಡಿರುವ ಅಯ್ಯಪ್ಪನ ದೇವರ ಭಕ್ತಿಗೀತೆಗಳ ಅಡಿಯೋ ಸುರುಳಿ ಶೀಘ್ರ ಬಿಡುಗಡೆಗೊಳ್ಲಲಿದ್ದು, ಈಗಾಗಲೇ ಧ್ವನಿಮುದ್ರಣ ಬಹುತೇಕ ಪೂರ್ಣಗೊಂಡಿದೆ.
ಧ್ವನಿಸುರುಳಿಗೆ ಮಿಥುನ್ ರಾಜ್ ವಿದ್ಯಾಪುರ ಸಂಗೀತ, ಮಂಗಳೂರಿನ ಸಾಯಿರಾಂ ಸ್ಟಿಡಿಯೋದಲ್ಲಿ ಧ್ವನಿಮುದ್ರಣ ನಡೆಸಲಾಗಿದ್ದು, ಕೆಮರಾ ಹಾಗೂ ಸಂಪಾದನೆಯಲ್ಲಿ ರವಿ ಗಟ್ಟಿ ಕುಂಬಳೆ ಸಹಕರಿಸಿದ್ದು, ರವಿಚಂದ್ರ ಶೆಟ್ಟಿ ಅರಿಬೈಲು ಮತ್ತು ಸಾಗರ್ ಸಿ. ಅರಿಬೈಲು ಸಹಕಾರ ನೀಡಿದ್ದಾರೆ.