ಅಗಸ ಯಾನೆ ಮಡಿವಾಳರ ಸಮಾಜೋತ್ಸವ
ಮಂಜೇಶ್ವರ: ಕಾಸರಗೋಡು ಜಿಲ್ಲಾ ಅಗಸ ಯಾನೆ ಮಡಿವಾಳರ ಸಂಘದ ಐದನೇ ವರ್ಷದ ಸಮಾಜೋತ್ಸವ ಕೋಳ್ಯೂರು ಆಡಿಟೋರಿಯಂನಲ್ಲಿ ಇತ್ತೀಚೆಗೆ ಜರಗಿತು.
ಸಮಾಜದ ಹಿರಿಯರಾದ ಮೋನಪ್ಪ ಬಾಕ್ರಬೈಲ್ ಅವರು ಧ್ವಜಾರೋಹಣಗೈದರು. ಗೋಪಾಲ ನಿಡಿಂಬಿರಿ ದೀಪ ಪ್ರಜ್ವಲನೆಗೊಳಿಸಿದರು. ಉಡುಪಿ ಗುರು ಮಾಚಿದೇವ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ನ್ಯಾಯವಾದಿ ಎಚ್.ಆನಂದ ಮಡಿವಾಳ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸಚ್ಚಿದಾನಂದ ಖಂಡೇರಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದಶರ್ಿ ಸದಾಶಿವ ಬಂಗೇರ ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಉದಯ ಸಾಲಿಯಾನ್, ಬೆಳ್ತಂಗಡಿ ಘಟಕದ ಅಧ್ಯಕ್ಷ ಜಯಂತ ಮಡಿವಾಳ, ನಿವೃತ್ತ ಯೋಧ ವಸಂತ ಕಾಯರ್ಮಾರ್ ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ವಸಂತ ಪೆರಡಾಲ, ವಕರ್ಾಡಿ ಪಂಚಾಯತಿ ಸಮಿತಿ ಅಧ್ಯಕ್ಷ ಯಾದವ್ ವಕರ್ಾಡಿ, ಕೋಶಾಧಿಕಾರಿ ಕೆ.ಬಾಬು ನೀಚರ್ಾಲು ಉಪಸ್ಥಿತರಿದ್ದರು. ವಿಠಲ ಸಾಲಿಯಾನ್ ಕಾಟುಕುಕ್ಕೆ, ದಿನೇಶ್ ಮೀಂಜ ಅವರನ್ನು ಸಮ್ಮಾನಿಸಲಾಯಿತು. ಸಮಾಜದ ಹಿರಿಯರಿಗೆ ಗೌರವಾರ್ಪಣೆ ನಡೆಯಿತು.
ರವಿ ಮೆಣಸಿನಪಾರೆ ಸ್ವಾಗತಿಸಿ, ಮೈನಾ ಕುಂಬಳೆ, ರಾಘವ ಶೇಣಿ, ನಾರಾಯಣ ಮಾಸ್ಟರ್ ಮುರಿಯಂಕೂಡ್ಲು, ಯಶವಂತ ಮಾಸ್ಟರ್ ಕಾಟುಕುಕ್ಕೆ, ರಾಮ ಮುರಿಯಂಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ನಿಡಿಂಬಿರಿ ವಂದಿಸಿದರು. ಸಮಾಜದ ಮಕ್ಕಳಿಂದ ಮತ್ತು ಮಡಿವಾಳ ಯೂತ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಿದಾನಂದ ಅರಿಬೈಲು, ಉದಯ ಕುಮಾರ್ ಮನ್ನಿಪ್ಪಾಡಿ, ನಿಖಿಲ ಆನೆಬಾಗಿಲು, ರಜನಿ ಪೆರ್ಲ ನಿರೂಪಿಸಿದರು.