ಅಟ್ಟೆಗೋಳಿಯಲ್ಲಿ ವಿವೇಕಾನಂದ ಸ್ಪರ್ಶ ಕಾರ್ಯಕ್ರಮ
ಉಪ್ಪಳ: ಸ್ವಾಮಿ ವಿವೇಕಾನಂದರು ವಿಶ್ವಕಂಡ ಮಹಾ ಮಾನವತಾವಾದಿಯಾಗಿ ಜಾತಿ, ಮತ, ಪಂಥಗಳಾಚೆಗೆ ನವೋತ್ಥಾನ ಮೌಲ್ಯಗಳನ್ನು ಪಸರಿಸಿದ ಮಹಾನ್ ಧೀಮಂತ.ಕೇರಳ ಸಮಗ್ರ ಅಭಿವೃದ್ದಿಗೆ ಸ್ವಾಮಿ ವಿವೇಕಾನಂದರ ಪ್ರೇರಣೆಗಳೇ ಮೂಲ ಕಾರಣ ಎಂದು ಮಂಜೇಶ್ವರ ಬ್ಲಾ.ಪಂ. ಸದಸ್ಯ ಕೆ.ಆರ್.ಜಯಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರ ಕೇರಳ ಸಂದರ್ಶನದ 125ನೇ ವಷರ್ಾಚರಣೆಯ ಅಂಗವಾಗಿ ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ನಿದರ್ೇಶಾನುಸಾರ ಪೈವಳಿಕೆ ಸಮೀಪದ ಅಟ್ಟೆಗೋಳಿ ಯುವಕ ಸಂಘ ಗ್ರಂಥಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ "ವಿವೇಕಾನಂದ ಸ್ಪರ್ಶ" ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಯುವ ಸಮೂಹಕ್ಕೆ ವಿವೇಕಾನಂದರ ಬೋಧನೆಗಳನ್ನು ತಲಪಿಸುವ ತುತರ್ು ಅಗತ್ಯವಿದ್ದು, ಇಂದಿನ ಭೀತ ಪ್ರಪಂಚದ ವಾತಾವರಣ ತಿಳಿಗೊಳಿಸುವಲ್ಲಿ ಫಲಪ್ರದವಾಗಿ ಕಾರ್ಯನಿರ್ವಹಿಸುವ ಶಕ್ತಿ ವಿವೇಕಾನಂದರ ಆಶಯಗಳಲ್ಲಿದೆ ಎಂದು ಅವರು ತಿಳಿಸಿದರು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಮೀದ್ ಕೋಡಿಯಡ್ಕ, ರಘುರಾಮ ಬಿ, ರಮೇಶ್ ಎ.ಎಸ್. ಉಪಸ್ಥಿತರಿದ್ದು ಮಾತನಾಡಿದರು. ಅಹಮ್ಮದ್ ಹುಸೈನ್ ಪಿ.ಕೆ.ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎಲಿಜಬೆತ್ ಕ್ರಾಸ್ತಾ ವಂದಿಸಿಸರು.