ಗ್ರಂಥಾಲಯ ವಿಚಾರ ಕಮ್ಮಟ
ಮುಳ್ಳೇರಿಯ: ಕರ್ಮಂತೋಡಿ ಇಎಂಎಸ್ ಗ್ರಂಥಾಲಯದ ಆಶ್ರಯದಲ್ಲಿ ವಿಚಾರ ಕಮ್ಮಟ ಇತ್ತೀಚೆಗೆ ನಡೆಯಿತು.
ಲೈಬ್ರರಿ ಕೌನ್ಸಿಲ್ ಕಾರ್ಯದಶರ್ಿ ಪಿ.ದಾಮೋದರನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಕ್ಕರ್ ಕೊಯಿಲಾಂಡಿ ತರಗತಿ ನಡೆಸಿದರು. ಗ್ರಂಥಾಲಯ ಅಧ್ಯಕ್ಷ ತಂಬಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ್ಯ ಸಮಿತಿ ಸದಸ್ಯ ಇ.ಜನಾರ್ದನನ್ ಸ್ಮರಣಿಕೆ ನೀಡಿದರು. ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಉಷಾ, ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ವಿಜಯಕುಮಾರ್, ಎಂ.ಚಂದ್ರಿಕಾ, ವಾಚನಾಲಯ ಕಾರ್ಯದಶರ್ಿ ಬಿ.ರಾಧಾಕೃಷ್ಣ, ಸುಧಾಕರ ಕಾರಡ್ಕ, ಟಿ.ಮನೋಜ್, ಕೆ.ರಂಜಿತ್, ಬಿ.ಸುರೇಶ್, ಕೆ.ಎಂ.ಕಿಶೋರ್ ಕುಮಾರ್ ಉಪಸ್ಥಿತರಿದ್ದರು.