ಮುಕ್ಕುಂಜ ನೇಮೋತ್ಸವ ಆರಂಭ
ಮುಳ್ಳೇರಿಯ: ಮುಕ್ಕುಂಜ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಶ್ರೀ ಕಿನ್ನಿಮಾಣಿ ಪೂಮಾಣಿ ದೈವ ಹಾಗೂ ಬೀನರ್ಾಳ್ವ, ಶ್ರೀ ಧೂಮಾವತಿ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವವು ಮಂಗಳವಾರದಂದು ಪ್ರಾರಂಭಗೊಂಡಿದ್ದು ಫೆ.3ರ ತನಕ ಜರಗಲಿದೆ.
ಮಂಗಳವಾರ ಆನೆಚಪ್ಪರ ಏರಿಸುವುದು, ಮೂಲಸ್ಥಾನದಿಂದ ದೈವಗಳ ಭಂಡಾರ ಮುಕ್ಕುಂಜಕ್ಕೆ ತರುವುದು, ಗಣಪತಿ ಪ್ರತಿಷ್ಠೆ, ಉಗ್ರಾಣ ತುಂಬಿಸುವುದು, ಬೀರ ತಂಬಿಲ ಮೊದಲಾದ ಕಾರ್ಯಕ್ರಮಗಳು ಜರಗಿತು. ಬುಧವಾರ ಶ್ರೀ ಕಿನ್ನಿಮಾಣಿ ದೈವದ ನೇಮೋತ್ಸವ, ಬೀರತಂಬಿಲ ನಡೆಯಿತು.
ಫೆ.1ರಂದು ಮಧ್ಯಾಹ್ನ ಅನ್ನದಾನ, ಮಧ್ಯಾಹ್ನ 2ಗಂಟೆಗೆ ಶ್ರೀ ಪೂಮಾಣಿ ದೈವದ ನೇಮೋತ್ಸವ, ರಾತ್ರಿ ಬೀರತಂಬಿಲ, ಮುಕ್ಕುಂಜ ಫ್ರೆಂಡ್ಸ್ ನಾಟೆಕಲ್ಲು ಇವರ ಪ್ರಾಯೋಜಕತ್ವದಲ್ಲಿ ಶ್ರೀ ದುಗರ್ಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಲಿ ಬಪ್ಪನಾಡು-ಮೂಲ್ಕಿ ಮೇಳದವರಿಂದ ಬನದ ಬಂಗಾರ್ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
ಫೆ.2ರಂದು ಬೆಳಿಗ್ಗೆ 10ಗಂಟೆಗೆ ಶ್ರೀ ಬೀನರ್ಾಳ್ವ ದೈವದ ನೇಮೋತ್ಸವ, 12ಗಂಟೆಗೆ ಅನ್ನದಾನ, ಮಧ್ಯಾಹ್ನ 1ಗಂಟೆಗೆ ಶ್ರೀ ಧೂಮಾವತಿ ದೈವದ ಭಂಡಾರವನ್ನು ಮೂಲಸ್ಥಾನದಿಂದ ತರುವುದು, ಶ್ರೀ ಧೂಮಾವತಿ ದೈವದ ನೇಮೋತ್ಸವ, ಸಂಜೆ 6ಗಂಟೆಗೆ ಪಿಲಿಚಾಮುಂಡಿ ದೈವದ ನೇಮೋತ್ಸವ, ರಾತ್ರಿ 10ಗಂಟೆಗೆ ಬೀರತಂಬಿಲ, ನವಕ, ಕಲಶಾಭಿಷೇಕ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಶ್ರೀ ಮಹಾವಿಷ್ಣು ಕಲಾ ಸಂಘದವರಿಂದ ಓಂ ನಮಃ ಶಿವಾಯ ಎಂಬ ಯಕ್ಷಗಾನ ಬಯಲಾಟವು ನಡೆಯಲಿದೆ. ಫೆ. 3ರಂದು ಬೆಳಿಗ್ಗೆ ಶ್ರೀಗ್ರಾಮ ದೈವಕ್ಕೆ ಬಯಲುಕೋಲ ನಡೆಯಲಿದೆ.