ಮಧುರ ಕನ್ನಡ-ಮಲೆಯಾಳ ತಿಳಕ್ಕಂ ಘೋಷಣೆ
ಮುಳ್ಳೇರಿಯ: ಸರ್ವ ಶಿಕ್ಷಾ ಅಭಿಯಾನದ ಕಾರ್ಯಕ್ರಮದಂತೆ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಏಳನೇ ತರಗತಿಯ ವರೆಗಿನ ವಿದ್ಯಾಥರ್ಿಗಳ ಮಾತೃಭಾಷೆಯ ಕಲಿಕೆಯನ್ನು ಸುದೃಢಗೊಳಿಸುವ ಯೋಜನೆ ಮಧುರ ಕನ್ನಡ ಮತ್ತು ಮಲೆಯಾಳ ತಿಳಕ್ಕಂನ ಘೋಷಣೆ ಕಾರ್ಯಕ್ರಮ ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಗುರುವಾರ ನಡೆಯಿತು.
ಈ ಬಗ್ಗೆ ನಡೆದ ಕಾರ್ಯಕ್ರಮವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಟ್ಟಾಂಗ್ ಉದ್ಘಾಟಿಸಿದರು. ಹಿರಿಯ ಶಿಕ್ಷಕ ಪ್ರಕಾಶ.ಯಂ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ ಯೋಜನೆಯ ಯಶಸ್ಸಿನ ಘೋಷಣೆ ಮಾಡಿದರು. ಶಿಕ್ಷಕಿ ನಳಿನಿ ಮತ್ತು ಶರತ್ ಯೋಜನೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳು ತಮ್ಮ ಕಲಿಕೆಯ ಬೆಳವಣಿಗೆಯನ್ನು ಓದಿನ ಮೂಲಕ ಪ್ರಕಟಪಡಿಸಿದರು. ಮಾತೃ ಸಂಘದ ಅಧ್ಯಕ್ಷೆ ಪ್ರಭಾವತಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಪಿ.ಹನೀಫ ಉಪಸ್ಥಿತರಿದ್ದರು.
ಶಿಕ್ಷಕಿ ಲಕ್ಷ್ಮಿ ಸ್ವಾಗತಿಸಿದರು. ಸ್ಟಾಫ್ ಕಾರ್ಯದಶರ್ಿ ಯೂಸುಫ್.ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಿಯಾ.ಪಿ ವಂದಿಸಿದರು.