ನಾಳೆಯ ಖಾಸಗೀ ಬಸ್ ಮುಷ್ಕರ ಮುಂದೂಡಿಕೆ
ಕಾಸರಗೋಡು: ನಾಳೆಯಿಂದ ರಾಜ್ಯ ವ್ಯಾಪಕವಾಗಿ ಖಾಸಗೀ ಬಸ್ ಗಳು ನಡೆಸಲು ಉದ್ದೇಶಿಸಿದ್ದ ಅನಿಧರ್ಿಷ್ಟ ಕಾಲಾವಧಿಯ ಮುಷ್ಕರವನ್ನು ಮುಂದೂಡಲಾಗಿದೆ. ಖಾಸಗೀ ಬಸ್ ಮಾಲಕರ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ನಡೆಸಿದ ಚಚರ್ೆಯ ಬಳಿಕ ಮುಷ್ಕರ ಹಿಂತೆಗೆಯುವ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ.
ಬಸ್ ಸಂಚಾರ ವ್ಯವರ್ಸತೆಗೆ ಸಂಬಂಧಿಸಿ ರಾಮಚಂದ್ರನ್ ಕಮಿಶನ್ ಬಗ್ಗೆ ಬುಧವಾರ ರಾಜ್ಯ ವಿಧಾನ ಸಭೆಯಲ್ಲಿ ಚಚರ್ೆ ನಡೆಸಲಾಗುವುದೆಂಬ ಮುಖ್ಯಮಂತ್ರಿಗಳ ಭರವಸೆಯ ಹಿನ್ನೆಲೆಯಲ್ಲಿ ಅನಿಧರ್ಿಷ್ಟ ಕಾಲದ ಮುಷ್ಕರ ಮುಂದೂಡಲಾಗಿದೆಯೆಂದು ಬಸ್ ಮಾಲಕರ ಸಂಘಟನೆಗಳು ತಿಳಿಸಿವೆ. ಜೊತೆಗೆ ಬಸ್ ಮಾಲಕರ ಸಂಘಟನೆಯ ಬೇಡಿಕೆಗಳನ್ನು ಪರಿಶೀಲನೆ ನಡೆಸಿ ಪರಿಹಾರಕ್ಕೆ ಶ್ರಮಿಸುವ ಮುಖ್ಯಮಂತ್ರಿಗಳ ಭರವಸೆಯ ಹಿನ್ನೆಲೆಯಲ್ಲಿ ಮುಷ್ಕರದಿಂದ ಹಿಂದೆ ಸರಿಯುವ ನಿಧರ್ಾರ ತಳೆಯಲಾಯಿತೆಂದು ಸಂಘಟಕರು ತಿಳಿಸಿರುವರು.