ರಂಗಸಿರಿ ವಿದ್ಯಾಥರ್ಿ ಸಮಾವೇಶ
ಬದಿಯಡ್ಕ: ಕಲೆ, ಸಾಹಿತ್ಯ, ಸಂಸ್ಕೃತಿಗಳ ಸಮಗ್ರ ಅಧ್ಯಯನಕ್ಕೆ ಅವಕಾಶವಿರುವ ಸಂಸ್ಥೆಯಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ರೂಪುಗೊಳ್ಳುತ್ತಿದೆ. ನಿರಂತರವಾಗಿ ಯಕ್ಷಗಾನ ನಾಟ್ಯ, ಹಿಮ್ಮೇಳ, ಶಾಸ್ತ್ರೀಯ ಹಾಗೂ ಸುಗಮ ಸಂಗೀತ ತರಗತಿಗಳನ್ನು ನಡೆಸುತ್ತಾ ಬಂದಿರುವ ರಂಗಸಿರಿಯು ಇದೇ ಮೊದಲ ಬಾರಿಗೆ ವಿದ್ಯಾಥರ್ಿ ಸಮಾವೇಶವನ್ನು ಆಯೋಜಿಸುತ್ತಿದೆ.
ಜ.7 ರಂದು ಭಾನುವಾರ ಮಧ್ಯಾಹ್ನ 2ಗಂಟೆಗೆ ನವಜೀವನ ಹೈಸ್ಕೂಲ್ನಲ್ಲಿ ಸಮಾವೇಶವು ನಡೆಯಲಿದೆ. ರಂಗಸಿರಿಯ ಸಮಿತಿ ಸದಸ್ಯರು, ರಂಗಸಿರಿಯ ಸುಗಮ, ಶಾಸ್ತ್ರೀಯ ಸಂಗೀತ ಹಾಗೂ ಯಕ್ಷಗಾನ ವಿಭಾಗಗಳ ವಿದ್ಯಾಥರ್ಿಗಳು, ಹಳೆ ವಿದ್ಯಾಥರ್ಿಗಳು, ವಿದ್ಯಾಥರ್ಿಗಳ ಹೆತ್ತವರು ಭಾಗವಹಿಸಬೇಕೆಂದು ವಿನಂತಿಸಲಾಗಿದೆ. ಸಮಾವೇಶದಲ್ಲಿ ಸಂಘಟನೆ, ವಿದ್ಯಾಥರ್ಿಪರ ಯೋಜನೆಗಳು, 'ರಂಗಸಿರಿ ತಿಂಗಳು ಕೂಟ', 'ರಂಗಸಿರಿ ಸಂಭ್ರಮ 2018' ಇತ್ಯಾದಿ ಹಲವು ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ.