ಫೆ.2 ರಂದು ಕೈತ್ತೋಡು ಭಜನಾ ಮಂದಿರದ ವಾಷರ್ಿಕೋತ್ಸವ
ಮುಳ್ಳೇರಿಯ: ಕೈತ್ತೋಡು ಶ್ರೀ ಶಾರದಾಂಬಾ ಭಜನಾ ಮಂದಿರದ 30ನೇ ವಾಷರ್ಿಕ ಮಹೋತ್ಸವ ಕಾರ್ಯಕ್ರಮಗಳು ಫೆ.2ರಂದು ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಂದು ಬೆಳಿಗ್ಗೆ 6.30ಕ್ಕೆ ಗಣಪತಿ ಹವನ, 7.30ಕ್ಕೆ ದೀಪ ಪ್ರತಿಷ್ಠೆ, ಭಜನೆ, 8.45ಕ್ಕೆ ಶ್ರೀ ಗುಳಿಗ ತಂಬಿಲ, ಬೆಳಿಗ್ಗೆ 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12ಕ್ಕೆ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ಮಹಾಪೂಜೆ, 12.30ಕ್ಕೆ ಶ್ರೀ ಸನ್ನಿಧಿಯಲ್ಲಿ ಮಹಾಪೂಜೆ, ಮಂತ್ರಾಕ್ಷತೆ, 1ಕ್ಕೆ ಅನ್ನಸಂತರ್ಫಣೆ, ಮಧ್ಯಾಹ್ನ 2.3ಒಕ್ಕೆ ದಾಸ ಸಂಕೀರ್ತನೆ, ಸಂಜೆ 6.30ಕ್ಕೆ ಭಜನೆ, ರಾತ್ರಿ 10ಕ್ಕೆ ಉಲ್ಪೆ ಮೆರವಣಿಗೆ, 12.30ಕ್ಕೆ ಮಹಾಪೂಜೆ, ಫೆ.3ರಂದು ಪ್ರಾತಃಕಾಲ 6.57ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ದೀಪ ವಿಸರ್ಜನೆ ನಡೆಯಲಿದೆ.