ಎಂ.ಫಿಲ್ಗೆ ಅಜರ್ಿ ಆಹ್ವಾನ
ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ವರ್ಷದ ಕನ್ನಡ, ಇಂಗ್ಲೀಷ್, ಕಂಪ್ಯೂಟರ್ ಸಯನ್ಸ್ , ಫಿಸಿಕಲ್ ಎಜ್ಯುಕೇಶನ್, ಆಂತ್ರೋಪಾಲಜಿ ವಿಷಯಗಳಲ್ಲಿ ಎಂ.ಫಿಲ್ ಪ್ರವೇಶಾತಿಗೆ ಅಜರ್ಿ ಆಹ್ವಾನಿಸಿದೆ. ಕನ್ನಡ ಎಂ.ಫಿಲ್. ಕೋಸರ್್ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ, ಇಂಗ್ಲೀಷ್ ಕೋಸರ್್ ತಲಶ್ಯೇರಿಯಲ್ಲಿ, ಕಂಪ್ಯೂಟರ್ ಸಯನ್ಸ್, ಫಿಸಿಕಲ್ ಎಜ್ಯುಕೇಶನ್ ಮಾಙಾಟಪರಂಬಿನಲ್ಲಿ, ಆಂತ್ರೋಪಾಲಜಿ ಕೋಸರ್್ ತಲಶ್ಯೇರಿ ಕಾಲೇಜಿನಲ್ಲಿ ನಡೆಯುತ್ತಿದೆ. ಕನ್ನಡ ಎಂ.ಫಿಲ್ನಲ್ಲಿ ಐದು ಸೀಟುಗಳಿವೆ. ಇಂಗ್ಲೀಷ್, ಕಂಪ್ಯೂಟರ್ ಸಯನ್ಸ್, ಫಿಸಿಕಲ್ ಎಜ್ಯುಕೇಶನ್, ಆಂತ್ರೋಪಾಲಜಿ ವಿಷಯಗಳ ಅಜರ್ಿಫಾರಂ ಹಾಗೂ ಅಜರ್ಿ ನಮೂನೆ ವಿಶ್ವವಿದ್ಯಾನಿಲಯದ ವೆಬ್ಸೈಟ್ನಲ್ಲಿ ಲಭ್ಯವಿದೆ. ಕನ್ನಡ ಎಂ.ಫಿಲ್ ಕೋಸರ್್ನ ಅಜರ್ಿ ಫಾರಂ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕಾಯರ್ಾಚರಿಸುತ್ತಿರುವ ಭಾರತೀಯ ಭಾಷಾ ಅಧ್ಯಯನಾಂಗ ವಿಭಾಗ ಮುಖ್ಯಸ್ಥರನ್ನು ಸಂಪಕರ್ಿಸಬಹುದು. ದೂರವಾಣಿ: 9447508581. ಅಜರ್ಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಿದೆ. ಅಜರ್ಿ ಭತರ್ಿಗೊಳಿಸಿ ಪ್ರಮಾಣಪತ್ರಗಳ ಪ್ರತಿ, ಆನ್ಲೈನ್ ಮೂಲಕ ಶುಲ್ಕ ಪಾವತಿಸಿದುದರ ರಶೀದಿ ಸಹಿತ ಸಂಬಂಧಪಟ್ಟ ವಿಭಾಗ ಮುಖ್ಯಸ್ಥರಿಗೆ ಫೆ. 12ರ ಮುಂಚಿತವಾಗಿ ಸಲ್ಲಿಸಬೇಕಿದೆ.