ಎಸ್ ಬಿಐ ನಿಂದ ಗ್ರಾಹಕರಿಗೆ ಹೊಸ ಗಿಫ್ಟ್: ಪ್ರಮುಖ ಬಡ್ಡಿ ದರ ಶೇ.8.65 ಕ್ಕೆ ಇಳಿಕೆ
ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲ ತೆಗೆದುಕೊಳ್ಳುವ ತನ್ನ ಗ್ರಾಹಕರಿಗೆ ಹೊಸ ವರ್ಷದ ಗಿಫ್ಟ್ ನೀಡಿದ್ದು, ಬೇಸ್ ರೇಟ್ ಹಾಗೂ ಬೆಂಚ್ಮಾಕರ್್ ಪ್ರೈಮ್ ಲೆಂಡಿಂಗ್ ರೇಟ್ ನ್ನು 30 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿದೆ.
ಸ್ಟೇಟ್ ಬ್ಯಾಂಕ್ ನ ಈ ನಿಧರ್ಾರದಿಂದಾಗಿ ಹಳೆಯ ಬಡ್ಡಿ ದರದಲ್ಲಿ ಸಾಲ ಪಡೆದಿದ್ದ 80 ಲಕ್ಷ ಗ್ರಾಹಕರಿಗೆ ಅನುಕೂಲವಾಗಲಿದ್ದು, ಬೇಸ್ ರೇಟ್ ನ್ನು ಕಡಿಮೆ ಮಾಡಿರುವುದರಿಂದ ಈಗಿರುವ ಶೇ.8.95 ಬಡ್ಡಿದರ ಶೇ.8.65 ಕ್ಕೆ ಇಳಿಕೆಯಾಗಲಿದ್ದು, ಬೇಸ್ ರೇಟ್ ಹಾಗೂ ಬೆಂಚ್ಮಾಕರ್್ ಪ್ರೈಮ್ ಲೆಂಡಿಂಗ್ ರೇಟ್ ಶೇ.13.70 ರಿಂದ ಶೇ.13.40 ಕ್ಕೆ ಇಳಿಕೆಯಾಗಲಿದೆ.