ಶಿಕ್ಷಕರ ಹುದ್ದೆಗೆ ಸಂದರ್ಶನ
ಮುಳ್ಳೇರಿಯ: ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಉಳಿದಿರುವ ಹೈಯರ್ ಸೆಕೆಂಡರಿ ನ್ಯಾಚ್ಯುರಲ್ ಸೈಂನ್ಸ್, ಹೈಯರ್ ಸೆಕೆಮಡರಿ ಸಮಾಜ ವಿಜ್ಞಾನ ಹಾಗೂ ಹೈಸ್ಕೂಲು ಕನ್ನಡ ಶಿಕ್ಷಕರ ದಿನವೇತನ ಹುದ್ದೆಗೆ ನೇರ ಸಂದರ್ಶನ ಜ.3 ರಂದು ಬುಧವಾರ ಬೆಳಿಗ್ಗೆ 10 ಕ್ಕೆ ಶಾಲೆಯಲ್ಲಿ ನಡೆಯಲಿದೆ. ಅರ್ಹರು ಮೂಲ ದಾಖಲೆ ಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದೆಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.