ಮಂಗಲ್ಪಾಡಿ ಶಾಲಾ ವಾಷರ್ಿಕೋತ್ಸವ
ಉಪ್ಪಳ: : ಶತ ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಮಂಗಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾಷರ್ಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಸ್ತಫಾ ಧ್ವಜಾರೋಹಣಗೈದರು. ಸಮಾರಂಭವನ್ನು ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿ ಶುಭ ಹಾರ್ಯಸಿದರು. ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯಾಡಳಿತ ನಿಧಿಯಿಂದ ಶಾಲೆಗೆ ಮಂಜೂರಾದ ಎರಡು ಹೈಟೆಕ್ ಸ್ಮಾಟರ್್ ಕ್ಲಾಸ್ಗಳು ಸಹಿತ ಹಲವಾರು ಬೆಳವಣಿಗೆಗಳನ್ನು ಸ್ಮರಿಸಿದರು. ಶಾಲಾ ಮುಖ್ಯ ಶಿಕ್ಷಕಿ ರೇವತಿ ಕೆ. ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ನಿವೃತ್ತ ಅಧ್ಯಾಪಕರುಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಕಳೆದ ವರ್ಷದ ಎಲ್ಎಸ್ಎಸ್ ಪರೀಕ್ಷಾ ವಿಜೇತರಿಗೆ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಬ್ಲಾಕ್ ಪಂಚಾಯತು ಸದಸ್ಯ ಬಹರೈನ್ ಮೊಹಮ್ಮದ್ ಶುಭಹಾರೈಸಿದರು. ಜಮೀಲಾ ಸಿದ್ದಿಕ್, ಅಬ್ದುಲ್ ರಜಾಕ್, ಆಯಿಷತ್ ಫಾರಜಾ, ಬಿ.ಎಂ.ಮುಸ್ತಫಾ, ಲತಾ ಕೆ, ವಿಜಯ್ ಕುಮಾರ್, ಬಾಲಕೃಷ್ಣ ಅಂಬಾರ್, ಜ್ನಾನಸುಧಾ, ವಸಂತ ಕುಮಾರ್, ರಾಜಶೇಖರ್, ಜಲೀಲ್ ಹಾಗೂ ಶಾಲಾ ಸಿಬಂದಿ ವರ್ಗದವರು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾಷರ್ಿಕೋತ್ಸವ ಸಂಪನ್ನಗೊಂಡಿತು.