2017-18 ನೇ ಸಾಲಿನ ಡಿ.ಸಿ.ಎಸ್ ಉತ್ಸವದಲ್ಲಿ ಮುಜುಂಗಾವು ಶಾಲೆಗೆ ಪ್ರಶಸ್ತಿ
ಕುಂಬಳೆ: ಧರ್ಮಚಕ್ರ ಸಂಸ್ಥಾನಂ ಶ್ರೀರಾಮಚಂದ್ರಾಪುರ ಮಠದ 9 ಶಾಲೆಗಳ ಅಂತರ್ ಶಾಲಾ 2017-18ರ ಸ್ಪಧರ್ಾತ್ಮಕ ಉತ್ಸವವು ಡಿಸೆಂಬರ್ 25 ಹಾಗೂ 26ರಂದು ಮೈಸೂರಿನ ಶ್ರೀಸಾಯಿ ಸರಸ್ವತೀ ವಿದ್ಯಾ ಕೇಂದ್ರ ಭೋಗಾದಿಯಲ್ಲಿ ನಡೆದಿದ್ದು, ಮುಜುಂಗಾವು ಶ್ರೀಭಾರತಿ ವಿದ್ಯಾಪೀಠದ ಇಪ್ಪತ್ತು ವಿದ್ಯಾಥರ್ಿಗಳು ಭಾಗವಹಿಸಿ ಪ್ರಥಮ, ದ್ವಿತೀಯ,ತೃತೀಯ ಮೊದಲಾದ ಶ್ರೇಣಿಗಳಲ್ಲಿ ಎಂಟು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ತಂಡವನ್ನು ಶಾಲಾ ಅಡಳಿತ ಮಂಡಳಿ, ಶಿಕ್ಷಕ ರಕ್ಷಕ ಸಮಿತಿ ಅಭಿನಂದಿಸಿದೆ.