ವನಿತಾ ಸ್ವ ರಕ್ಷಣೆ ತರಬೇತಿ ಶಿಬಿರ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ ಜಿ ಸೈಮನ್ ಉದ್ಘಾಟನೆ
ಮಂಜೇಶ್ವರ : ಜನಮೈತ್ರಿ ಸುರಕ್ಷಾ ಯೋಜನೆಯಲ್ಲಿ ನಿರ್ಭಯ ಕಾರ್ಯಕ್ರಮದಡಿ ಗುರುವಾರ ಹಾಗೂ ಶುಕ್ರವಾರ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ವನಿತಾ ಸ್ವ ರಕ್ಷಣೆ ತರಬೇತಿ ಶಿಬಿರಕ್ಕೆ ಗುರುವಾರ ಮಂಜೇಶ್ವರ ಜನಮೈತ್ರಿ ಪೊಲೀಸ್ ಹಾಗೂ ಜಿಲ್ಲಾ ವನಿತಾ ಸೆಲ್ ನ ಸಂಯುಕ್ತಾಶ್ರಯದಲ್ಲಿ ಮಳ್ಹರ್ ಮಹಿಳೆಯರ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ ಜಿ ಸೈಮನ್ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಮಹಿಳೆಯರ ಸಂರಕ್ಷನೆ, ಬೆಳವಣಿಗೆಯ ಸುದ್ದೇಶದಿಂದ ಯೋಜನೆಗಳನೇಕ ಜಾರಿಯಲ್ಲಿದ್ದರೂ, ಮಹಿಳಾ ದೌರ್ಜನ್ಯ, ಹಲ್ಲೆಗಳು ಕುಸಿಯದಿರುವುದು ದೌಭರ್ಾಗ್ಯಕರ. ಈ ಹಿನ್ನೆಲೆಯಲ್ಲಿ ಸ್ವ ಸಂರಕ್ಷಣಾ ತರಬೇತಿಯ ಅಗತ್ಯ ಮನಗಂಡು ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಗರಿಷ್ಠ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಮಳ್ಹರ್ ಹಮೀದಲಿ ಅಧ್ಯಕ್ಷತೆ ವಹಿಸಿದರು. ಕ್ರೈಂ ಬ್ರಾಂಚ್ ಡಿವೈಎಸ್ಪಿ ಪ್ರದೀಪ್ ಕುಮಾರ್, ಕುಂಬಳೆ ಸರ್ಕಲ್ ಇನ್ಸ್ಫೆಕ್ಟರ್ ವಿ.ವಿ. ಮನೋಜ್, ಮಂಜೇಶ್ವರ ಠಾಣಾಧಿಕಾರಿ ಅನೂಪ್ ಕುಮಾರ್, ವನಿತಾ ಸೆಲ್ ಇನ್ಸ್ಪೆಕ್ಟರ್ ನಿರ್ಮಲ, ಯೋಶಧ ಟೀಜರ್, ಹಸನ್ ಕುಂಞಿ ಮೊದಲಾದವರು ಮಾತನಾಡಿದರು.