ಆಲಪ್ಪುಯದಲ್ಲಿ ಯಕ್ಷಗಾನ ಪ್ರದರ್ಶನ
ಮುಳ್ಳೇರಿಯ: ಸೋಂಗ್ ಆ್ಯಂಡ್ ಡ್ರಾಮಾ ಮಲಯಾಳ ಕಲಾವಿದರ ಆಶ್ರಯದಲ್ಲಿ ಅಡೂರು ಮಾಟೆಬಯಲು ಶ್ರೀ ಚಿನ್ಮಯಾ ಯಕ್ಷಗಾನ ಕಲಾ ನಿಲಯದಿಂದ ಕೇರಳದ ಆಲಪ್ಪುಯ ಜಿಲ್ಲೆಯ ವಿವಿಧೆಡೆ ಮಲಯಾಳ ಯಕ್ಷಗಾನ ಪ್ರದರ್ಶನ ನಡೆಯಿತು.
ಭಾಗವತ ಎಂ.ನಾರಾಯಣ ಮಾಟೆ ಅವರ ನೇತೃತ್ವದಲ್ಲಿ ಯಕ್ಷಗಾನ ತಂಡ ತೆರಳಿ ಕಾರ್ಯಕ್ರಮವನ್ನು ನೀಡಿತು. ಚೇರ್ತಲದ ಸೈಂಟ್ ಮಿಖಯಿಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕೊಲ್ಲಂ ಜಿಲ್ಲೆಯ ಖ್ಯಾತ ಇಂದ್ರಜಾಲ ಕಲಾವಿದ ಆರ್.ಸಿ.ಬೋಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಅಧ್ಯಾಪಕ ಪ್ರಜೀಶ್ ಸ್ವಾಗತಿಸಿ, ನಾರಾಯಣ ಮಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಸುಕುಮಾರನ್ ವಂದಿಸಿದರು.