ಹಿರಿಯ ನಾಗರಿಕರ ಫೋರಂ ಮಧೂರು ಘಟಕ ವಾಷರ್ಿಕ ಮಹಾಸಭೆ
ಮಧೂರು: ಕೇರಳ ಹಿರಿಯ ನಾಗರಿಕರ ಫೋರಂ ಮಧೂರು ಘಟಕದ ವಾಷರ್ಿಕ ಮಹಾಸಭೆ ಮಧೂರು ಗ್ರಾಮ ಪಂಚಾಯತಿ ಕಾಯರ್ಾಲಯದ ಪರಿಸರದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಪಿ.ಸಿ.ಅಬ್ದುಲ್ಲ ಅಧ್ಯಕ್ಷತೆ ವಹಿಸಿದರು. ಮಧೂರು ಗ್ರಾಮ ಪಂಚಾಯತು ಉಪಾಧ್ಯಕ್ಷ ದಿವಾಕರ ಆಚಾರ್ಯ ಉದ್ಘಾಟಿಸಿದರು. ಪಂಚಾಯತು ಸದಸ್ಯೆ ಪುಷ್ಪ, ಕುಟುಂಬಶ್ರೀ ಸಮಿತಿ ಅಧ್ಯಕ್ಷೆ ದಾಕ್ಷಾಯಿಣಿ ಶುಭಹಾರೈಸಿದರು. ಬಿ.ಬಾಲಕೃಷ್ಣ ಅಗ್ಗಿತ್ತಾಯ, ಬಿ.ಮಾಧವ ಹೊಳ್ಳ, ರಾಘವ ಚೆಟ್ಟಿಯಾರ್, ಪಿ.ಎ.ಬಶೀರ್, ಟಿ.ವಿ.ರಾಘವನ್, ಬಿ.ಸುಬ್ರಹ್ಮಣ್ಯ ತಂತ್ರಿ, ವೆಳ್ಳುಂಗನ್ ಮಾಸ್ತರ್, ಟಿ.ಕಬೀರ್ ಮೊದಲಾದವರು ಮಾತನಾಡಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳಾಗಿ ಸಿ.ಎಚ್.ಶಂಕರ ಮಾಸ್ಟರ್(ಅಧ್ಯಕ್ಷ), ಗೋವಿಂದ ನಾಕ್, ರಾಘವ ಚೆಟ್ಟಿಯಾರ್(ಉಪಾಧ್ಯಕ್ಷರು), ಎಂ.ಪಿ.ಪೋಲ್(ಕಾರ್ಯದಶರ್ಿ), ಕಮಲಾಕ್ಷ(ಜೊತೆ ಕಾರ್ಯದಶರ್ಿ), ಎಂ.ಚಂದ್ರಶೇಖರ ಹೊಳ್ಳ(ಕೋಶಾಧಿಕಾರಿ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಮೇಶ್ ಚೆಟ್ಟಿಯಾರ್, ಚಿಂಡನ್ ಪೊದುವಾಳ್, ಬಿ.ಮಾಧವ ಹೊಳ್ಳ, ಬಿ.ಸುಬ್ರಹ್ಮಣ್ಯ ತಂತ್ರಿ, ಅಹಮ್ಮದ್ ಕುಟ್ಟಿ ಪುಳ್ಕೂರು, ಪಿ.ಸಿ.ಅಬ್ದುಲ್ಲ, ಪಿ.ಎ.ಬಶೀರ್, ರಾಜ್ಯ ಸಮಿತಿ ಕೌನ್ಸಿಲರ್ ಆಗಿ ಟಿ.ವಿ.ರಾಘವನ್ ಮಾಸ್ಟರ್, ಜಿಲ್ಲಾ ಕೌನ್ಸಿಲರ್ ಆಗಿ ನಾರಾಯಣ ಮಾಸ್ಟರ್ ಅವರನ್ನು ಆರಿಸಲಾಯಿತು. ಸಿ.ಎಚ್.ಶಂಕರ ಸ್ವಾಗತಿಸಿ, ಎಂ.ಪಿ.ಪೋಲ್ ವಂದಿಸಿದರು.