ಫೆ.1ಕ್ಕೆ ಕೇಂದ್ರ ಬಜೆಟ್: ಜ.29 ರಿಂದ ಅಧಿವೇಶನ ಆರಂಭ
ನವದೆಹಲಿ: 2017-18ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ಜ.29 ರಿಂದ ಆರಂಭವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮೊದಲ ಹಂತದ ಅಧಿವೇಶನ ಜ.29 ರಿಂದ ಫೆ.9 ರವರೆಗೂ ನಡೆಯಲಿದ್ದು, ಎರಡನೇ ಹಂತದ ಅಧಿವೇಶನ ಮಾ.5 ರಿಂದ ಏ.6 ರವರೆಗೂ ನಡೆಯಲಿದೆ. ಜ.29 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದು, ಅಂದೇ ಆಥರ್ಿಕ ಸಮೀಕ್ಷೆ ಕುರಿತು ಚಚರ್ೆ ನಡೆಯಲಿದೆ ಎಂದು ಹೇಳಿದ್ದಾರೆ.