ಎಂ.ಕೆ.ಬಾಲಕೃಷ್ಣ ಸಂಸ್ಮರಣೆ
ಪೆರ್ಲ: ದೀರ್ಘ ಕಾಲ ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಯ ಕಮ್ಯೂನಿಸ್ಟ್ ನೇತಾರ ಎಂ.ಕೆ.ಬಾಲಕೃಷ್ಣ ಅವರ ದ್ವಿತೀಯ ವರ್ಷದ ಸಂಸ್ಮರಣೆ ಕಾರ್ಯಕ್ರಮ ವಾಣೀನಗರದಲ್ಲಿ ಇತ್ತೀಚೆಗೆ ಜರಗಿತು.
ಸಿಪಿಐ ವಾಣೀನಗರ ಬ್ರಾಂಚ್ ಕಾರ್ಯದಶರ್ಿ ನರಸಿಂಹ ಪೂಜಾರಿ, ಶ್ರೀಪತಿ ಪಿ.ಎಲ್.ಪಂಬೆತ್ತಡ್ಕ ಸಂಸ್ಮರಣಾ ಭಾಷಣ ಮಾಡಿದರು. ಸಿಪಿಐ ಸ್ವರ್ಗ ಬ್ರಾಂಚ್ ಕಾರ್ಯದಶರ್ಿ ರವಿ ಕೆ, ಎಐವೈಎಫ್ ವಾಣೀನಗರ ಬ್ರಾಂಚ್ ಅಧ್ಯಕ್ಷ ನವೀನ್ ಚಂದ್ರ ಕೊಲ್ಲಮಜಲು, ರವೀಂದ್ರ ಮಣಿಯಾಣಿ ಅಜ್ಜಕ್ಕಳಮೂಲೆ, ರಮೇಶ್ ಸಾಲೆತ್ತಡ್ಕ, ನವೀನ್ ಕುತ್ತಾಜೆ ಉಪಸ್ಥಿತರಿದ್ದರು.