ಕನ್ನಡ ಸ್ವರ ಜ.5 ರಂದು
ಮಂಜೇಶ್ವರ: ರಂಗಚಿನ್ನಾರಿ ಕಾಸರಗೋಡು ಮತ್ತು ಬೆಂಗಳೂರಿನ ಕನ್ನಡ ಅಭಿವ್ರದ್ದಿ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲೆಯ ಇಪ್ಪತ್ತು ಕನ್ನಡ ಶಾಲೆಗಳ ಎರಡು ಸಾವಿರ ವಿದ್ಯಾಥರ್ಿಗಳಿಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಕಲಿಸುವ ಕಾಯರ್ಾಗಾರ ಕನ್ನಡ ಸ್ವರ ಕಾರ್ಯಕ್ರಮ ಜ. 5 ರಂದು ಕೊಡ್ಲಮೊಗರು ವಾಣೀವಿಜಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಳಿಯೂರಿನಲ್ಲಿ ಆಯೋಜಿಸಲಾಗಿದೆ.
ಜ.5 ರಂದು ಬೆಳಿಗ್ಗೆ 9.45 ಕ್ಕೆ ಕೊಡ್ಲಮೊಗರು ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಪದ್ಮನಯನ ಎನ್.ಕೆ. ಅಧ್ಯಕ್ಷತೆ ವಹಿಸುವರು. ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಪಜ್ಜ ಉದ್ಘಾಟಿಸುವರು. ಶಾಲಾ ಪ್ರಬಂಧಕಿ ಅನಸೂಯಾದೇವಿ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಅಶ್ರಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಅಪರಾಹ್ನ 1.45ಕ್ಕೆ ಕಳಿಯೂರು ಸಂತ ಜೋಸೆಫ್ ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಕಾಯರ್ಾಗಾರದಲ್ಲಿ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಎ ಅಧ್ಯಕ್ಷತೆ ವಹಿಸುವರು. ಸಂಚಾಲಕ ಫಾದರ್ ಫ್ರಾನ್ಸಿಸ್ ರೋಡ್ರಿಗಸ್ ಉದ್ಘಾಟಿಸುವರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪಿ, ಮತ್ತು ಮಾತೃಸಂಘದ ಅಧ್ಯಕ್ಷೆ ಸರಿತಾ ನಾಯಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿವರು.
ಎರಡೂ ಶಾಲೆಗಳಲ್ಲಿ ಉದ್ಘಾಟನಾ ಸಮಾರಂಭದ ಬಳಿಕ ಖ್ಯಾತ ಗಾಯಕರಾದ ಪ್ರಮೋದ್ ಸಪ್ರೆ, ಕೆ.ವಿ.ರಮಣ್, ಕಿಶೋರ್ ಪೆರ್ಲರಿಂದ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನಡೆಯಲಿದೆ ಎಂದು ರಂಗಚಿನ್ನಾರಿಯ ನಿದರ್ೇಶಕ, ರಂಗಕಮರ್ಿ ಕಾಸರಗೋಡು ಚಿನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.