ನಾಗಪ್ರತಿಷ್ಠಾ ದಿನಾಚರಣೆ
ಮಂಜೇಶ್ವರ: ಮಂಜೇಶ್ವರ ಕೋಡಿಬೈಲು ಬಾರಿಗೆ ಚಾವಡಿ ಕುಟುಂಬಸ್ಥರ ನಾಗಪ್ರತಿಷ್ಠಾ ದಿನಾಚರಣೆ ಮತ್ತು ಗುಳಿಗ, ಕಲ್ಲುಟರ್ಿ, ಪಂಜುಲರ್ಿ, ಕೊರತ್ತಿ, ರಕ್ತೇಶ್ವರಿ ಗುಳಿಗ ದೈವಗಳ ಪ್ರತಿಷ್ಠಾ ದಿನ ಜ.7 ರಂದು ಕೋಡಿಬೈಲು ಬಾರಿಗೆ ಕುಟುಂಬಸ್ಥರ ಮನೆಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಗಣಹೋಮ, ಮುಡಿಪು ಪೂಜೆ, ಅಭಿಷೇಕ, ನಾಗಾಭಿಷೇಕ, ನಾಗತಂಬಿಲ, ಪವಮಾನ ಹೋಮ, ರಕ್ತೇಶ್ವರಿ ಗುಳಿಗ ತಂಬಿಲ ಜರಗಲಿರುವುದು. ಮಧ್ಯಾಹ್ನ ಮಹಾಪೂಜೆ ಬಳಿಕ ಮುಡಿಪು ಕಾಣಿಕೆ, ಅನ್ನಸಂತರ್ಪಣೆ ನಡೆಯಲಿರುವುದು. ಅದೇ ರೀತಿ ಜನವರಿ 18 ರಂದು ಗುಳಿಗ ದೈವದ ಕೋಲ ಕೋಡಿಬೈಲು ಬಾರಿಗೆ ಚಾವಡಿ ಮನೆಯಲ್ಲಿ ಜರಗಲಿದೆ.