ಬಿಟ್ ಕಾಯಿನ್ ಭಾರತದಲ್ಲಿ ಮಾನ್ಯವಲ್ಲ, ವಹಿವಾಟು ನಡೆಸುವವರೇ ಜವಾಬ್ದಾರಿ: ಜೇಟ್ಲಿ
ನವದೆಹಲಿ: ಬಿಟ್ ಕಾಯಿನ್ ಭಾರತದಲ್ಲಿ ಮಾನ್ಯವಲ್ಲ, ಬಿಟ್ ಕಾಯಿನ್ ಮೂಲಕ ವಹಿವಾಟು ನಡೆಸುವವರೇ ಅದಕ್ಕೆ ಸಂಪೂರ್ಣ ಜವಾಬ್ದಾರರು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಜ.2 ರ ರಾಜ್ಯಸಭೆ ಕಲಾಪದಲ್ಲಿ ಬಿಟ್ ಕಾಯಿನ್ಮ್ ಬಗ್ಗೆ ನಡೆದ ಚಚರ್ೆಯಲ್ಲಿ ಹಲವು ಮಂದಿ ಬಿಟ್ ಕಾಯಿ ಮೂಲಕ ವಹಿವಾಟು ನಡೆಸುತ್ತಿರುವುದರ ಬಗ್ಗೆ ವ್ಯಕ್ತವಾದ ಆತಂಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರುಣ್ ಜೇಟ್ಲಿ, ಬಿಟ್ ಕಾಯಿನ್ ಅಥವಾ ಆ ರೀತಿಯ ಕ್ರಿಪ್ಟೋ ಕರೆನ್ಸಿಗಳು ಭಾರತದಲ್ಲಿ ಕಾನೂನು ಮಾನ್ಯವಲ್ಲ
ಬಿಟ್ ಕಾಯಿನ್ ವಿಷಯದ ಬಗ್ಗೆ ಪರಿಶೀಲನೆ ನಡೆಸಲು, ಆಥರ್ಿಕ ವ್ಯವಹಾರಗಳ ಕಾರ್ಯದಶರ್ಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.