ಜ.8-10 : ಸಿ.ಪಿ.ಎಂ. ಕಾಸರಗೋಡು ಜಿಲ್ಲಾ ಸಮ್ಮೇಳನ
ಕಾಸರಗೋಡು: ಸಿಪಿಎಂ ನ 22 ನೇ ಪಾಟರ್ಿ ಕಾಂಗ್ರೆಸ್ ಅಂಗವಾಗಿ ಜ.8 ರಿಂದ 10 ರ ತನಕ ನಡೆಯುವ ಕಾಸರಗೋಡು ಜಿಲ್ಲಾ ಸಮ್ಮೇಳನದ ಸಿದ್ಧತೆ ಪೂರ್ಣಗೊಂಡಿದೆ.
ಜ.8 ರಂದು ಬೆಳಗ್ಗೆ ಜಿಲ್ಲೆಯ ಹಿರಿಯ ನೇತಾರ ಎ.ಕೆ.ನಾರಾಯಣನ್ ಧ್ವಜಾರೋಹಣಗೈಯುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡುವರು. ಜಿಲ್ಲೆಯ 23301 ಪಾಟರ್ಿ ಸದಸ್ಯರನ್ನು ಪ್ರತಿನಿಧೀಕರಿಸಿ ಡಿಫಿ ಸದಸ್ಯರ ಸಹಿತ 290 ಪ್ರತಿನಿಧಿ ಸದಸ್ಯರು ಭಾಗವಹಿಸುವರು. ಸಮ್ಮೇಳನವು ಕಾಸರಗೋಡು ಟೌನ್ಹಾಲ್ನ ವಿ.ವಿ.ದಕ್ಷಿಣಾಮೂತರ್ಿ ನಗರದಲ್ಲಿ ಸಿಪಿಎಂ ಪೊಲೀಟ್ ಬ್ಯೂರೋ ಸದಸ್ಯ ಹಾಗೂ ರಾಜ್ಯ ಕಾರ್ಯದಶರ್ಿ ಕೊಡಿಯೇರಿ ಬಾಲಕೃಷ್ಣನ್ ಉದ್ಘಾಟಿಸುವರು. ನಂತರ ಜಿಲ್ಲಾ ಕಾರ್ಯದಶರ್ಿ ಕೆ.ಪಿ.ಸತೀಶ್ಚಂದ್ರನ್ ವರದಿ ಮಂಡಿಸುವರು. ಸಂಸದ ಪಿ.ಕರುಣಾಕರನ್, ಎ.ವಿಜಯರಾಘವನ್, ಇ.ಪಿ.ಜಯರಾಜನ್, ಪಿ.ಕೆ.ಶ್ರೀಮತಿ ಟೀಚರ್, ಎಳಮರಂ ಕರೀಂ, ಎಂ.ವಿ.ಗೋವಿಂದನ್, ಸಚಿವ ಎ.ಕೆ.ಬಾಲನ್, ಕೆ.ಕೆ.ಶೈಲಜಾ ಟೀಚರ್, ಟಿ.ಪಿ.ರಾಮಕೃಷ್ಣನ್ ಮತ್ತಿತರರು ಉಪಸ್ಥಿತರಿರುವರು.
ಜ.8 ಮತ್ತು 9 ರಂದು ವರದಿ ಸಂಬಂಧಿಸಿದಂತೆ ಚಚರ್ೆ ನಡೆಯಲಿದೆ. ಜ.10 ರಂದು ನೂತನ ಜಿಲ್ಲಾ ಸಮಿತಿ, ಜಿಲ್ಲಾ ಕಾರ್ಯದಶರ್ಿ, ರಾಜ್ಯ ಸಮ್ಮೇಳನದ ಪ್ರತಿನಿಧಿದಿಗಳನ್ನು ಆಯ್ಕೆ ಮಾಡಲಾಗುವುದು. ಅಂದು ಸಂಜೆ 3 ಗಂಟೆಯಿಂದ ನಾಯಮ್ಮಾರಮೂಲೆಯಿಂದ 500 ರೆಡ್ ವಾಲಿಯಂಟರ್ಗಳ ಪರೇಡ್ ನಡೆಯುವುದು. ಬಳಿಕ ನಡೆಯುವ ಸಾರ್ವಜನಿಕ ಸಮ್ಮೇಳನವನ್ನು ಕೊಡಿಯೇರಿ ಬಾಲಕೃಷ್ಣನ್ ಉದ್ಘಾಟಿಸುವರು. ನೇತಾರರು ಭಾಗವಹಿಸುವರು.
ಜಿಲ್ಲಾ ಸಮ್ಮೇಳನದ ಅಂಗವಾಗಿ ಜಿಲ್ಲೆಯಲ್ಲಿ 1663 ಬ್ರಾಂಚ್ಗಳಲ್ಲಾಗಿ, 125 ಲೋಕಲ್ ಕಮಿಟಿಗಳು, 12 ಏರಿಯಾ ಸಮ್ಮೇಳನವನ್ನು ಇತ್ತೀಚೆಗೆ ನಿಗದಿತ ಸಮಯದೊಳಗೆ ಪೂತರ್ಿಗೊಳಿಸಲಾಗಿತ್ತು.