ಸಮರಸ ಚಿತ್ರ ಸುದ್ದಿ ಪೆರ್ಲ: : ಆಂಧ್ರ ಪ್ರದೇಶದ ಗುಂಟೂರುನಲ್ಲಿ ನಡೆದ ಎನ್ಸಿಸಿಯ ಎನ್ಐಸಿ(ರಾಷ್ಟ್ರೀಯ ಭಾವೈಕ್ಯತಾ ಶಿಬಿರ) ಶಿಬಿರದಲ್ಲಿ ಪಾಲ್ಗೊಂಡ ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾಥರ್ಿ ಅಜಿತ್. ಈತನನ್ನು ಗಣರಾಜ್ಯ ದಿನದ ಆಚರಣೆಯ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕರು ಅಭಿನಂದಿಸಿದರು.