ಅಂಗನವಾಡಿ ಕಾರ್ಯಕತರ್ೆಯರ ಮತ್ತು ಸಹಾಯಕರ ಸಭೆ
ಕಾಸರಗೋಡು: ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕರ ಸಮಾಲೋಚನಾ ಸಭೆ ಕಾಸರಗೋಡು ಟುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲ್ಲಿ ಇತ್ತೀಚೆಗೆ ಜರಗಿತು.
ಕಾಸರಗೋಡು ಕನ್ನಡ ಮಾಧ್ಯಮ ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕರ ಇಂದಿನ ಸ್ಥಿತಿಗತಿಗಳನ್ನು ಮತ್ತು ಕನ್ನಡ ಮಕ್ಕಳಿಗೆ ಮೂಲಭೂತವಾಗಿ ದೊರಕಬೇಕಾದ ಕನ್ನಡ ಪಠ್ಯ ಪುಸ್ತಕ ದೊರಕದೇ ಇರುವ ಬಗ್ಗೆ ಕೂಲಂಕುಷವಾಗಿ ಚಚರ್ಿಸಲಾಯಿತು.
ಇವುಗಳ ಪರಿಹಾರಕ್ಕಾಗಿ ಕಾರ್ಯಕತರ್ೆಯರ ಸಮಿತಿಯೊಂದನ್ನು ರೂಪಿಸಲು ತೀಮರ್ಾನಿಸಲಾಯಿತು. ಜ.21 ರಂದು ಬೆಳಗ್ಗೆ 10 ಗಂಟೆಗೆ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಸಂಘದ ಕಚೇರಿಯಲ್ಲಿ ಮಹಾಸಭೆಯೊಂದನ್ನು ನಡೆಸಲು ತೀಮರ್ಾನಿಸಲಾಯಿತು. ಇದಕ್ಕಾಗಿ ಒಂದು ತಾತ್ಕಾಲಿಕ ಸಮಿತಿಯನ್ನು ರೂಪೀಕರಿಸಲಾಯಿತು. ಸಮಿತಿಯ ಅಧ್ಯಕ್ಷೆಯಾಗಿ ಶೋಭಾ ಆರಿಕ್ಕಾಡಿ, ಉಪಾಧ್ಯಕ್ಷೆಯಾಗಿ ಜಯಶ್ರೀ ಬಲ್ಲಾಳ್ ಮತ್ತು ಕಾರ್ಯದಶರ್ಿಯಾಗಿ ಚಂದ್ರಾವತಿ ಮತ್ತು 10 ಜನ ಸದಸ್ಯರಿರುವ ಕಾರ್ಯಕಾರಿ ಸಮಿತಿಯನ್ನು ರೂಪೀಕರಿಸಲಾಯಿತು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದರು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ತೆಕ್ಕೆಕರೆ ಶಂಕರನಾರಾಯಣ ಭಟ್, ಕನ್ನಡ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ್ ಕೆ.ಆರ್. ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಶೋಭಾ ಆರಿಕ್ಕಾಡಿ ಸ್ವಾಗತಿಸಿ, ಚಂದ್ರಾವತಿ ನಾರಾಯಣಮಂಗಲ ವಂದಿಸಿದರು.