ಬಾರಿಕ್ಕಾಡು ಕ್ಷೇತ್ರ ಉತ್ಸವ
ಬದಿಯಡ್ಕ: ಬಾರಿಕ್ಕಾಡು ಶ್ರೀ ಮಹಾವಿಷ್ಣುಮೂತರ್ಿ ಕ್ಷೇತ್ರದಲ್ಲಿ ವಷರ್ಾವಧಿ ಉತ್ಸವವು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಮಂಗಳವಾರದಿಂದ ಆರಂಭಗೊಂಡಿತು. ಇದರ ಅಂಗವಾಗಿ ಮಂಗಳವಾರ ಸಂಜೆ 6ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 8.30ಕ್ಕೆ ಮಹಾಪೂಜೆ ಇತ್ಯಾದಿ ಕಾರ್ಯಕ್ರಮ ನೆರವೇರಿತು.
ಜ.31ರಂದು ಬೆಳಗ್ಗೆ 8ಗಂಟೆಗೆ ಗಣಪತಿ ಹವನ, ಉಷಃಪೂಜೆ, ಪಂಚಗವ್ಯ, ನವಕಾಭಿಷೇಕ, 10ಕ್ಕೆ ಭಜನೆ, 11ಗಂಟೆಗೆ ಮಹಾಪೂಜೆ, ಸಂಜೆ 5.30ಕ್ಕೆ ಭಜನೆ, ರಾತ್ರಿ 9.30ಕ್ಕೆ ಶ್ರೀ ವಿಷ್ಣುಮೂತರ್ಿ ದೈವದ ಭಂಡಾರ ಹೊರಡುವುದು, 10ಕ್ಕೆ ಮಹಾಪೂಜೆ, 10.30ಕ್ಕೆ ದೇವರ ಉತ್ಸವ ಬಲಿ, ರಾಜಾಂಗಣ ಪ್ರಸಾದ, ಅನ್ನ ಸಂತರ್ಪಣೆ ಹಾಗೂ ಫೆ.1ರಂದು ಶ್ರೀ ವಿಷ್ಣುಮೂತರ್ಿ ದೈವದ ಕೋಲ ನಡೆಯಲಿದೆ.