ಸಮರಸ ಸುದ್ದಿ ಚಿತ್ರ: ಬದಿಯಡ್ಕ: ಧಾಮರ್ಿಕ ಶ್ರದ್ಧಾ ಕೇಂದ್ರಗಳ ಪರಿಸರ ಶುಚಿತ್ವ ಕಾರ್ಯಕ್ರಮದ ಅಂಗವಾಗಿ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಪರಿಸರದಲ್ಲಿ ಷಣ್ಮುಖ ಸ್ವಸಹಾಯ ಸಂಘ ಹನುಮಾನ್ನಗರ ಏಣಿಯಪರ್ು ನೀಚರ್ಾಲು ಇವರಿಂದ ಶ್ರಮದಾನ ನಡೆಯಿತು. ಹರೀಶ್, ಅಜಿತ್, ಸುಜಿತ್, ಪ್ರಕಾಶ್, ರಾಜಕುಮಾರ್, ರಾಧಾಕೃಷ್ಣ, ಶರಣ್, ಮುರಳಿ, ಸುರೇಶ್ ನೀಚರ್ಾಲು ಹಾಗೂ ಇನ್ನಿತರರು ಭಾಗವಹಿಸಿದರು.
ಯಾವುದೇ ಶೀರ್ಷಿಕೆಯಿಲ್ಲ
0
ಜನವರಿ 29, 2018