ಕಳಿಯಾಟಕ್ಕೆ ಸಾಮೂಹಿಕ ಮಡಲು ಹೆಣೆಯಲು ಚಾಲನೆ
ಮುಳ್ಳೇರಿಯ : ಮೊಟ್ಟಕುಂಜ ಶ್ರೀ ವಯನಾಟ್ ಕುಲವನ್ ದೈವಗಳ ಕಳಿಯಾಟ ಮಹೋತ್ಸವಕ್ಕಾಗಿ ಚಪ್ಪರದ ವ್ಯವಸ್ಥೆಗೋಸ್ಕರ ಊರಿನ ಮಹಾಜನತೆಯಿಂದ ಸಾಮೂಹಿಕ ಮಡಲು ಹೆಣೆಯವ ಕಾರ್ಯಕ್ರಮ ಭಾನುವಾರ ಜರಗಿತು.
ದೈವೀಕ ಪ್ರಾರ್ಥನೆಯ ಬಳಿಕ ಮೊಟ್ಟಕುಂಜ ತರವಾಡಿನ ಹಿರಿಯ ಸದಸ್ಯೆ ಶಾಂಭವಿ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿತರವಾಡಿನ ಮುಖ್ಯಸ್ಥ ಎಂ ಸಂಜೀವ ಶೆಟ್ಟಿ, ಉತ್ಸವ ಸಮಿತಿಯ ಪ್ರಧಾನ ಕಾರ್ಯದಶರ್ಿ ಸದಾನಂದ ಮಿಂಚಿಪದವು, ಕಾರ್ಯದಶರ್ಿ ರಾಘವ ಕನಕತ್ತೋಡಿ, ದೈವಿಕ ಸ್ಥಾನದ ಕುಂಞಕಣ್ಣ ಬೆಳ್ಚಪ್ಪಾಡ, ನಾರಯಣ ಬೆಳ್ಚಪ್ಪಾಡ, ರಾಮಚಂದ್ರ ಮಣಿಯಾಣಿ ಚಳ್ಳಂತಡ್ಕ, ಕುಮಾರನ್ ಮುಳ್ಳೇರಿಯ ಮೊಟ್ಟಕುಂಜ, ತರವಾಡಿನ ಸದಸ್ಯ ಶ್ರೀಧರ ರೈ, ಭಾಸ್ಕರ ರೈ , ಸುರೇಶ್ ಶೆಟ್ಟಿ, ಶಿವರಾಮ ಆಳ್ವ , ರತ್ನಾಕರ ಶೆಟ್ಟಿ, ರಾಜಗೋಪಾಲ ರೈ, ಅಶೋಕ ರೈ, ಕಿಶೋರ ಕುಮಾರ್ ರೈ, ಸುಜಿತ್ ಕುಮಾರ್ ರೈ, ವಿಮಲ ಜೆ ರೈ, ವಸಂತಿ ಜಿ ಆಳ್ವ, ರತಿ ರೈ, ಸುಜಾತ ರೈ ಮುಂತಾದವರು ಉಪಸ್ಥಿತರಿದರು. ಕುಟುಂಬಶ್ರೀ ಸದಸ್ಯೆಯರು ಭಾಗವಹಿಸಿದರು.
ವಯನಾಟ್ ಕುಲವನ್ ದೈವಗಳ ಕಳಿಯಾಟ ಮಹೋತ್ಸವವು 2018 ಎಪ್ರಿಲ್ 29,30 ಮತ್ತು ಮೇ 01 ರಂದು ಜರುಗಲಿದೆ. ಎಪ್ರಿಲ್ 25 ರಿಂದ ಎಪ್ರಿಲ್ 28ರ ವರೆಗೆ ಮೊಟ್ಟಕುಂಜ ತರವಾಡಿನಲ್ಲಿ ದೈವಿಕ ಉತ್ಸವವು ಜರುಗಲಿದೆ.