ಪಳ್ಳತ್ತಡ್ಕ ಶಾಲೆಯಲ್ಲಿ ಮಕ್ಕಳ ಮನರಂಜಿಸಿದ ಹೊಸ ವರ್ಷದ ಆಚರಣೆ
ಪೆರ್ಲ: ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸಂತಸದ ಕ್ಷಣ ಗಳನ್ನು ಅನುಭವಿಸಲು ತಯಾರಾಗಿದ್ದೇವೆ.2017 ಸರಿದು 2018 ಉದಯವಾದ ಜೊತೆಗೆ ಹೊಸ ಯೋಜನೆ, ಯೋಚನೆ, ಆಸೆ, ಆಕಾಂಕ್ಷೆ, ನಿರೀಕ್ಷೆ, ಭರವಸೆ, ಕನಸುಗಳು ಜನರ ಮನದಲ್ಲಿ ನೆಲೆಯೂರಿದೆ .ಈ ಸಂದರ್ಭದಲ್ಲಿ ಎಲ್ಲರ ಮೊಗದಲ್ಲಿ ಸಂತಸವು ತುಂಬಿ ತುಳುಕುತ್ತದೆ. ಹೊಸ ಉಡುಪು ಧರಿಸಿ, ಶುಭಾಶಯ ಪತ್ರ, ಕಿರುಕಾಣಿಕೆಗಳೊಂದಿಗೆ ನವವರ್ಷವನ್ನಾಚರಿಸುವ ಸಂಭ್ರಮ ಎಲ್ಲೆಡೆಯೂ ಇದೆ.
ಎ.ಯು.ಪಿ, ಶಾಲೆ , ಪಳ್ಳತ್ತಡ್ಕದಲ್ಲಿಯೂ ಇದೇ ರೀತಿಯ ಸಂಭ್ರಮದ ಹೊಸ ವರ್ಷದ ಆಚರಣೆ ನಡೆಯಿತು. ಅಧ್ಯಾಪಕರೂ, ವಿಧ್ಯಾಥರ್ಿಗಳೂ ಇದರಲ್ಲಿ ಸಂತಸದಿಂದ ಭಾಗಿಯಾದರು, ಅಧ್ಯಾಪಕರಾದ ವಿಘ್ನೇಶ್ ಮಕ್ಕಳ ಜೊತೆಗೂಡಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಮಕ್ಕಳು ಸಂತಸದಿಂದ ಸಿಹಿ ತಿಂದು ಶುಭಾಶಯ ವಿನಿಮಯ ಮಾಡಿದರು. ಹೊಸ ವರ್ಷವೂ ಇದರಂತೆ ಎಲ್ಲರಿಗೂ ಸಿಹಿ ಯಾಗಿರಲಿ ಎಂಬ ಸಂದೇಶವನ್ನು ಸಾರಲಾಯಿತು. ಬಳಿಕ ಬಾಲಸಭೆಯ ಅಂಗವಾಗಿ ಹಾಡು, ಕುಣಿತ, ನಾಟಕ. ಮೊದಲಾದ ಮನೋರಂಜನಾ ಕಾರ್ಯಕ್ರಮ ಗಳಿಂದ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತು. ಹೊಸ ವರ್ಷದ ಆರಂಭದಲ್ಲಿ ಮಕ್ಕಳಿಗೆ ಕಲಿಕೆಯು ಆಸಕ್ತಿದಾಯಕವಾಗಿತ್ತು. ನಲಿಕಲಿ ವಿಧಾನದ ಮೂಲಕ ಮಕ್ಕಳು ಹಬ್ಬದ ಆಚರಣೆಯ ಬಗ್ಗೆ ತಿಳಿದರು. ಒಗ್ಗಟ್ಟಿನ, ಸಂಭ್ರಮದ ಆಚರಣೆಯ ಮಕ್ಕಳಿಗೆ ಆಹ್ಲಾದಕರ ಅನುಭವ ವಾಗಿತ್ತು.ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಾದ ಜಯದೇವ ಸ್ವಾಗತಿಸಿ ಮಮತಾ ವಂದಿಸಿದರು. ಸಾಯಿಕೀರ್ತನಾ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರಾದ ಶರತ್, ಶಾಲಿನಿ, ಮಮತಾ, ವಿದ್ಯಾ, ಸುರೇಂದ್ರ, ರೋಜ, ನೇತೃತ್ವ ನೀಡಿದರು.