HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಬಿ.ಆರ್.ಸಿ ಯಿಂದ ಗಾಲಿ ಕುಚರ್ಿ ವಿತರಣೆ
    ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಸಂಪನ್ಮೂಲ ಕೇಂದ್ರ(ಬಿ.ಆರ್.ಸಿ) ವತಿಯಿಂದ ಕೊಡ್ಲಮೊಗರು ವಾಣೀ ವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿಭಿನ್ನ ಸಾಮಾಥ್ರ್ಯದ ವಿದ್ಯಾಥರ್ಿಗೆ ಒದಗಿಸಲಾದ ಗಾಲಿ ಖುಚರ್ಿಯನ್ನು  ವಕರ್ಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಅಬ್ದುಲ್ ಮಜೀದ್ ಮಗುವಿನ ಮನೆಗೆ ತೆರಳಿ ಇತ್ತೀಚೆಗೆ ವಿತರಿಸಿದರು. ಈ ಸಂದರ್ಭ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್, ಬ್ಲಾಕ್ ಯೋಜನಾಧಿಕಾರಿ ವಿಜಯಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಪದ್ಮನಯನ, ತರಬೇತುದಾರೆ  ಸುಜಾತ, ವಿಶೇಷ ಸಚೇತಕಿ ಸಂಜು, ಸಜಿತಾ ಮೊದಲಾದವರು ಉಪಸ್ಥಿತರಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries