ಸಮರಸ ಚಿತ್ರ ಸುದ್ದಿ- ಮಂಜೇಶ್ವರ: ಧಾಮರ್ಿಕ ಮುಖಂಡ, ಸಮಾಜ ಸೇವಕ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅರಿಬೈಲು ನೇತ್ಯ ಗೋಪಾಲ ಶೆಟ್ಟಿ ಯವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯನ್ನು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥರು ಪೇಜಾವರ ಮಠದಲ್ಲಿ ನೀಡಿ ಇತ್ತೀಚೆಗೆ ಸನ್ಮಾನಿಸಿದರು.