ಜ.11 : ಎಣ್ಮಕಜೆ ಕೃಷಿ ಭವನದ ಮುಂಭಾಗದಲ್ಲಿ ಧರಣಿ ಮುಷ್ಕರ
ಪೆರ್ಲ: ಕಳೆದ ಹಲವು ವರ್ಷಗಳಿಂದ ಕೇರಳದಲ್ಲಿ ಕೃಷಿಕರಿಗೆ ನೀಡಿರುವ ಉಚಿತ ವಿದ್ಯುತ್ ಬಿಲ್ ಸೌಲಭ್ಯವನ್ನು ಕಡಿತಗೊಳಿಸಿ ಇದೀಗ ಹಿಂದಿನ ಬಿಲ್ಲುಗಳ ಮೊಬಲಗು ಸಹಿತ ಪಾವತಿಸುವಂತೆ ವಿದ್ಯುತ್ ಇಲಾಖೆ ಕೃಷಿಕರಿಗೆ ನೋಟೀಸ್ ನೀಡಿದೆ. ವಿದ್ಯುತ್ ಇಲಾಖೆಗೆ ಹಣ ಪಾವತಿಸದ ರಾಜ್ಯ ಸರಕಾರದ ಈ ನೀತಿಗೆದುರಾಗಿ ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕೃಷಿ ಭವನದ ಮುಂಭಾಗದಲ್ಲಿ ಧರಣಿ ಮುಷ್ಕರ ಜ.11 ರಂದು ಗುರುವಾರ ಪೂವರ್ಾಹ್ನ 10 ಕ್ಕೆ ನಡೆಯಲಿದ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.