ಚಾಕೊಲೆಟ್ ಬಣ್ಣದ ಹೊಸ ರೂ. 10 ಮುಖಬೆಲೆಯ ನೋಟು ಬಿಡುಗಡೆ ಮಾಡಿದ ಆರ್ ಬಿಐ
ನವದೆಹಲಿ: ಹೊಸ ವಿನ್ಯಾಸದ 2000, 500, 200 ಹಾಗೂ 50 ರುಪಾಯಿ ನಂತರ ರಿಸವರ್್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಶುಕ್ರವಾರ 10 ರುಪಾಯಿ ಮುಖ ಬೆಲೆಯ ಹೊಸ ವಿನ್ಯಾಸದ ಚಾಕೊಲೆಟ್ ಬಣ್ಣದ ನೋಟುಗಳನ್ನು ಬಿಡುಗಡೆ ಮಾಡಿದೆ.
ಕಳೆದ ವಾರ ಹೊಸ 10 ರುಪಾಯಿ ಮುಖ ಬೆಲೆಯ ನೋಟು ಮುದ್ರಣದ ವಿನ್ಯಾಸಕ್ಕೆ ಕೇಂದ್ರ ಸಕರ್ಾರದಿಂದ ಅನುಮತಿ ಪಡೆದಿದ್ದ ಆರ್ ಬಿಐ ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಲ್ಲದೆ ಈಗಾಗಲೇ ಅಂದಾಜು 100 ಕೋಟಿ 10 ರುಪಾಯಿ ನೋಟುಗಳನ್ನು ಮುದ್ರಣ ಮಾಡಿದೆ ಎನ್ನಲಾಗಿದೆ.
ಮಹಾತ್ಮ ಗಾಂಧಿ ಸರಣಿಯ ಚಾಕೋಲೆಟ್ ಬಣ್ಣದ ಈ ಹೊಸ ನೋಟಿನ ಮೇಲೆ ಆರ್ ಬಿಐ ಗವರ್ನರ್ ಊಜರ್ಿತ್ ಪಟೇಲ್ ಸಹಿ ಹಾಗೂ ಹಿಂಬದಿಯಲ್ಲಿ ಒಡಿಶಾ ಕೊನಾಕರ್್?ನ ಪ್ರಸಿದ್ಧ ಸೂರ್ಯ ದೇವಾಲಯದ ಚಿತ್ರವಿದೆ.
2016ರ ನವೆಂಬರ್ 8ರಂದು 1 ಸಾವಿರ ರೂ. ಹಾಗೂ 500 ರೂ. ನೋಟು ನಿಷೇಧದ ಬಳಿಕ ಆರ್ ಬಿಐ ಹೊಸ 500 2 ಸಾವಿರ ರುಪಾಯಿ ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. ನೋಟ್ ಬ್ಯಾನ್ ಬಳಿಕ ಸೃಷ್ಟಿಯಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆ ಹರಿಸಲು ಆಗಸ್ಟ್ ತಿಂಗಳಿನಲ್ಲಿ ಆರ್ ಬಿಐ ಹೊಸ 200 ರು. ಹಾಗೂ 50 ರು. ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. 200 ರು. ಮುಖ ಬೆಲೆಯ ನೋಟಿನಲ್ಲಿ ಭಾರತದ ಸಂಸ್ಕೃತಿ ಪರಂಪರೆ ತಿಳಿಸುವ ಸಲುವಾಗಿ ಸಾಂಚಿ ಸ್ತೂಪವನ್ನು ಮುದ್ರಿಸಿದ್ದರೆ, 50 ರೂ. ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಲಾಗಿತ್ತು.