ಉಗ್ರರ ವಿರುದ್ಧ ಪಾಕ್ ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ 'ಎಲ್ಲ ಆಯ್ಕೆಯೂ ನಮ್ಮಲ್ಲಿವೆ': ವೈಟ್ ಹೌಸ್ ಎಚ್ಚರಿಕೆ
ವಾಷಿಂಗ್ಟನ್: ಪಾಕಿಸ್ತಾನ ತನ್ನ ನೆಲದಲ್ಲಿ ಕಾಯರ್ಾಚರಿಸುತ್ತಿರುವ ತಾಲಿಬಾನ್ ಹಾಗೂ ಹಕ್ಕಾನಿ ಉಗ್ರ ಜಾಲವನ್ನು ಬುಡಸಹಿತ ಕಿತ್ತು ಹಾಕದಿದ್ದರೆ, ಆ ದೇಶದ ವಿರುದ್ಧ ವ್ಯವಹರಿಸಬೇಕಾದ ಎಲ್ಲ ರೀತಿಯ ಆಯ್ಕೆಗಳೂ ತಮ್ಮ ಮೇಜಿನ ಮೇಲಿವೆ ಎಂದು ವೈಟ್ ಹೌಸ್ ಹೇಳಿದೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಚೇರಿ ಹಾಗೂ ಅಮೆರಿಕ ಸಕರ್ಾರದ ಕಚೇರಿ ವೈಟ್ ಹೌಸ್ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿರುವ ತಾಲಿಬಾನ್ ಉಗ್ರ ಸಂಘಟನೆ ಹಾಗೂ ಕುಖ್ಯಾತ ಹಖ್ಖಾನಿ ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ಸಕರ್ಾರ ಕೂಡಲೇ ನಾಮಾವಶೇಷ ಮಾಡುವ ನಿಣರ್ಾಯಕ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪಾಕಿಸ್ತಾನದೊಂದಿಗೆ ವ್ಯವಹರಿಸಬೇಕಾದ ಎಲ್ಲ ರೀತಿಯ ಆಯ್ಕೆಗಳು ತನ್ನ ಮೇಜಿನ ಮೇಲೆ ಇವೆ ಎಂದು ಶ್ವೇತ ಭವನ ಹೇಳಿದೆ.
ಈಗಾಗಲೇ ಅಮೆರಿಕ ಸಕರ್ಾರ ಪಾಕಿಸ್ತಾನಕ್ಕೆ ತಾನು ನೀಡಬೇಕಿದ್ದ 2 ಶತಕೋಟಿ ಡಾಲರ್ ಗಳ ಭದ್ರತಾ ನೆರವನ್ನು ಅಮಾನತು ಮಾಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕಳೆದ ಹದಿನೈದು ವರ್ಷಗಳಿಂದ ಪಾಕಿಸ್ತಾನ ಅಮೆರಿಕದಿಂದ 33 ಶತಕೋಟಿ ಡಾಲರ್ಗಳ ಭದ್ರತಾ ನೆರವನ್ನು ಪಡೆದಿದ್ದು ಇದಕ್ಕೆ ಪ್ರತಿಯಾಗಿ ಅದು ಅಮೆರಿಕಕ್ಕೆ ಕೇವಲ ಸುಳ್ಳಿನ ಕಂತೆಯನ್ನು ನೀಡಿದೆಯಲ್ಲದೆ ನೆರವುದಾತನ ವಿರುದ್ಧವೇ ಡಬಲ್ ಗೇಮ್ ಆಡಿದೆ ಎಂದು ಟ್ವೀಟ್ ಮಾಡಿದ್ದರು. ಇದರ ಬೆನ್ನ ಹಿಂದೆಯೇ ಪಾಕಿಸ್ತಾನಕ್ಕೆ ಅಮೆರಿಕ ನೀಡಬೇಕಿದ್ದ ಆಥರ್ಿಕ ನೆರವಿಗೂ ಅಮೆರಿಕ ಕಾಂಗ್ರೆಸ್ ಕೊಕ್ಕೆ ಹಾಕಿತ್ತು. ಅಂತೆಯೇ ನ್ಯಾಟೋ ಸ್ನೇಹಿತ ರಾಷ್ಟ್ರ ಪಟ್ಟಿಯಿಂದಲೂ ಪಾಕಿಸ್ತಾನಕ್ಕೆ ಅಮೆರಿಕ ಗೇಟ್ ಪಾಸ್ ನೀಡಿತ್ತು.