ಪಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಜನೋತ್ಸವ ಜ.6ರಂದು
ಉಪ್ಪಳ: ಮಂಗಲ್ಪಾಡಿ ಪಂಜದ ಶ್ರೀ ಅಯ್ಯಪ್ಪ ಭಜನಾ ಮಂದಿರ 19ನೇ ವರ್ಷದ ಶ್ರೀ ಅಯ್ಯಪ್ಪ ಭಜನೋತ್ಸವ ಜ.6ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಪ್ರಾತಃ ಕಾಲ 4ಕ್ಕೆ ದೀಪಾರಾಧನೆ, ಸ್ವಾಮಿ ಸ್ಮರಣೆ, ಬೆಳಿಗ್ಗೆ 6ರಿಂದ ಭಜನೋತ್ಸವ ಪ್ರಾರಂಭ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ಭಜನೋತ್ಸವ ಮಂಗಳಾರತಿ, ಸಂಜೆ 7ರಿಂದ ಗೋಪಾಲಕೃಷ್ಣ ಮಾಸ್ತರ್ ಪಂಜತೊಟ್ಟಿ ಇವರ ನಿದರ್ೇಶನದಲ್ಲಿ ಮಾತೃಶ್ರೀ ಯಕ್ಷಬಳಗ ಪಂಜ ಇವರಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ 9ಕ್ಕೆ ಸ್ವಾಮಿ ಸ್ಮರಣಂ, ಮಹಾ ಮಂಗಳಾರತಿ, ರಾತ್ರಿ 9ರಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ ವೈವಿದ್ಯ ನಡೆಯಲಿದೆ.