ಪುರಂದರ ದಾಸ ಆರಾಧನೋತ್ಸವ-ಅಭಿನಂದನಾ ಸಭೆ
ಪೆರ್ಲ: ಶ್ರೀ ಪುರಂದರದಾಸ ಆರಾಧನೋತ್ಸವ ಸಮಿುತಿ, ಕಾಟುಕುಕ್ಕೆ ಇದರ ದಾಸಮನೋತ್ಸವದ ಪ್ರಯುಕ್ತ ಭಜಕರ ಸಹಕಾರದೊಂದಿಗೆ, ಶ್ರೀ ಸುಬ್ರಾಯ ದೇವಸ್ಥಾನ ಕಾಟುಕುಕ್ಕೆಯಲ್ಲಿ ಜ.16 ರಿಂದ 20ರ ವರೆಗೆ ನಡೆದ ಶ್ರೀ ದೇವು ಭೂದೇ ಸಹಿತ ಶ್ರೀನಿವಾಸ ದೇವರಿಗೆ ತಿರುಮಜ್ಜನಾಭಿಷೇಕ ಪೂರ್ವಕ ಶ್ರೀನಿವಾಸ ಮಹಾಮಂಗಲೋತ್ಸವ ಮತ್ತು ದಾಸ ಸಾಹಿತ್ಯ ಪ್ರಚಾರಾರ್ಥವಾಗಿ ಭಜನಾ ಸಂಪ್ರದಾಯದ ಪುನರುಜ್ಜೀವನಕ್ಕಾಗಿ ದಾಸರ ಹಾಡುಗಳಿಂದಲೇ ಮನೆಮಾತಾಗಿರುವ ರಾಮಕೃಷ್ಣ ಕಾಟುಕುಕ್ಕೆಯವರ ದಾಸ ಸಂಕೀರ್ತನಾ ಯಾನದ 500ನೇ ಕಾರ್ಯಕ್ರಮದ ಲೋಕಾರ್ಪಣೆಯ ಪಂಚದಿನೋತ್ಸವ ಸಂಭ್ರಮದೊಂದಿಗೆ ನಿರಂತರ ಭಜನೆ, ದಾಸ ಸಂಕೀರ್ತನೆ, ಸಮೂಹ ಗಾಯನ, ಸತ್ಸಂಗ, ಹರಿಕೀರ್ತನೆ, ಯಕ್ಷ ಸಂಕೀರ್ತನೆ, ಧಾಮರ್ಿಕ ಪ್ರವಚನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಎಲ್ಲಾ ಕಾರ್ಯಕರ್ತ, ಸ್ವಯಂಸೇವಕರಿಗೆ ಅಭಿನಂದಿಸುವ ಸಲುವಾಗಿ, ಫೆ.3 ರಂದು ಮಧ್ಯಾಹ್ನ 2.30ಕ್ಕೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಿಯಲ್ಲಿ ಅಭಿನಂದನಾ ಸಭೆ ನಡೆಯಲಿದೆ ಎಂದು ಸಂಘಟನಾ ಪ್ರಮುಖರು ತಿಳಿಸಿದ್ದಾರೆ.