ಇಂದು ಶೇಡಿಕಾವು ಶಾಲೆಯಲ್ಲಿ ಮಾತೃ ಪೂಜನ
ಕುಂಬಳೆ: ಶೇಡಿಕಾವು ಶಂಕರಪುರಂ ಶ್ರೀಕೃಷ್ಣ ವಿದ್ಯಾಲಯದಲ್ಲಿ ಜ.5ರಂದು(ಇಂದು) ಅಪರಾಹ್ನ 2ರಿಂದ ಮಾತೃ ಪೂಜನ ಕಾರ್ಯಕ್ರಮವು ಜರಗಲಿದೆ. ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂತರ್ಿ ಮಾಧವ ಅಡಿಗ ಪೂಜೆಯ ನೇತೃತ್ವ ವಹಿಸುವರು.
ಕಾಸರಗೋಡು ದ್ವಾರಕಾನಗರದ ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸುವರು. ಸಾಮಾಜಿಕ ಮುಂದಾಳು ರಾಮಚಂದ್ರ ಗಟ್ಟಿ ಉಪಸ್ಥಿತರಿರುವರು. ಭಾರತೀಯ ವಿದ್ಯಾನಿಕೇತನದ ರಾಜ್ಯ ಸಮಿತಿ ಸದಸ್ಯ ಹರಿಹರನ್ ಮತ್ತು ಪತ್ರಕತರ್ೆ ಸಾಯಿಭದ್ರಾ ರೈ ಎ. ಅವರನ್ನು ಗೌರವಿಸಲಾಗುವುದು.