ಕುಂಜತೂರು ಹಿಂದೂ ಜಾಗ್ರತ ಸಮಾವೇಶ ಮುಂದೂಡಿಕೆ
ಮಂಜೇಶ್ವರ: ಮಂಜೇಶ್ವರ: ಹಿಂದೂ ಹಿತ ರಕ್ಷಣಾ ಸಮಿತಿ ಮಂಜೇಶ್ವರ ಘಟಕದ ನೇತೃತ್ವದಲ್ಲಿ ನಿರಂತರವಾಗಿ ಮಂಜೇಶ್ವರ ಕೇಂದ್ರೀಕರಿಸಿ ,ಧಾಮರ್ಿಕ ಕ್ಷೇತ್ರ ಮೇಲೆ, ಹಿಂದೂ ಧಾಮರ್ಿಕತೆಗೆ ಆಗುತ್ತಿರುವ ಅನ್ಯಾಯ, ಜಿಹಾದಿಗಳ ಅಟ್ಟಹಾಸಕ್ಕೆದುರಾಗಿ ಸರಕಾರದ ಹಿಂದು ವಿರೋಧಿ ನೀತಿಗೆದುರಾಗಿ ಮತ್ತು ಪೊಲೀಸ್ ಇಲಾಖೆಯ ದೌರ್ಜನ್ಯಕ್ಕೆದುರಾಗಿ ಇಂದು ಕುಂಜತ್ತೂರಿನಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಹಿಂದೂ ಜಾಗೃತ ಸಮಾವೇಶವನ್ನು
.ಸುರತ್ಕಲ್ ಘಟನೆ ನೆಪದಲ್ಲಿ ಪೋಲಿಸ್ ಇಂಟೆಲಿಜೆನ್ಸ್ ವರದಿ ಆಧರಿಸಿ ಕಾರ್ಯಕ್ರಮ ಮುಂದೂಡುವಂತೆ ಪೋಲಿಸ್ ಇಲಾಖೆ ಸಂಘಟಕರಿಗೆ ನೋಟಿಸ್ ಜಾರಿ ಗೊಳಿಸಿದೆ. ಕಾನೂನು ಉಲಂಘಿಸಿ ಕಾರ್ಯಕ್ರಮ ನಡೆಸುವುದು ಸಾಮಂಜಸ ವಲ್ಲ ಎಂಬ ಸಂಘಟನೆಯ ತುತರ್ು ಸಭೆಯಲ್ಲಿ ನಿರ್ಣಯಿಸಿ ಕಾರ್ಯಕ್ರಮ ತಾತ್ಕಾಲಿಕ ವಾಗಿ ಮುಂದೂಡಲಾಗಿದೆ ಎಂದು ಸಂಘಟಕರು ತುತರ್ು ಪ್ರಕಟಣೆಯಲ್ಲಿ ತಿಳಿಸಿದ್ದಾರೆ