HEALTH TIPS

No title

              ಬ್ಲಾಕ್ ಪಂಚಾಯತು ಕೃಷಿ ಯಂತ್ರಗಳ ವಿತರಣೆ
   ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪ0ಚಾಯತು 2017-18ನೇ ಸಾಲಿನಲ್ಲಿ ಕೃಷಿಗಾಗಿ ಮೀಸಲಿರಿಸಿದ 20 ಲಕ್ಷ ರೂ.ಗಳ ಕೃಷಿ ಯಂತ್ರಗಳ ವಿತರಣೆ ಗುರುವಾರ ಬ್ಲಾ.ಪಂ.ಸಭಾಂಗಣದಲ್ಲಿ ನಡೆಯಿತು.
   ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ. ಆಶ್ರಫ್ ಕೃಷಿ ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಉದ್ಘಾಟಿಸಿ ಮಾತನಾಡಿ, ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಬ್ಲಾ.ಪಂ. ವಿಶೇಷ ಅನುದಾನಗಳ ಮೂಲಕ ಯಂತ್ರೋಪಕರಣಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗದ ಮೂಲಕ ಕೃಷಿ ಇನ್ನಷ್ಟು ವಿಸ್ತರಿಸಲ್ಪಡಬೇಕು ಎಂದು ತಿಳಿಸಿದರು.
   ಬ್ಲಾ.ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್, ಸ್ಥಾಯೀ ಸಮಿತಿ ಅಧ್ಯಕ್ಷರು, ಸದಸ್ಯರು, ಕೃಷಿ ಇಲಾಖೆಯ ಅಧಿಕಾರಿ ವಿ.ಅಬೂಬಕರ್, ಬ್ಲಾ.ಪಂ. ಕಾರ್ಯದಶರ್ಿ ಕೆ.ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries