ಕಳಿಯಾಟ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಜೇಶ್ವರ: ಬಲ್ಲಂಗುಡೆಲ್ ಶ್ರೀ ಪಾಡಾ0ಗರೆ ಭಗವತೀ ಕ್ಷೇತ್ರ ಪಟ್ಟತಮೊಗರಿನಲ್ಲಿ ಮಾಚರ್್ 4 ರಿಂದ 11 ರವರೆಗೆ ನಡೆಯಲಿರುವ ಕಳಿಯಾಟ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ ಬೆಳಗ್ಗೆ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ತಂತ್ರಿವರ್ಯರು, ಗ್ರಾಮದ ಮುಖ್ಯಸ್ಥರು, ಕ್ಷೇತ್ರದ ಆಚಾರಪಟ್ಟವರು, ಕ್ಷೇತ್ರದ ಸೇವಾ ಸಮಿತಿ, ಮಹಿಳಾ ಸಂಘದ ಪಧಾಧಿಕಾರಿಗಳು, ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.