ನಿಮರ್ಾಣ ಸಾಧ್ಯತೆ ಇರುವ ಮೂರು ಡ್ಯಾಂ ಕಮ್ ಬ್ರಿಡ್ಜ್ ಅಧಿಕಾರಿಗಳಿಂದ ಪರಿಶೀಲನೆ
ಸುದರ್ಶನ ಗ್ರಾಮೀಣಾಭಿವೃದ್ದಿ ಬಳಗದ ಮನವಿಗೆ ಸ್ಪಂಧನ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ವ್ಯಾಪ್ತಿಯ ನಾಲ್ಕನೇ ವಾಡರ್್ ಕಾಟುಕುಕ್ಕೆಯ ಖಂಡೇರಿ ,ಮುಂಗ್ಲಿಕ್ಕಾನ, ಬಾಳೆಮೂಲೆ, ವಡ್ಯ ಪ್ರಾಕೃತಿಕವಾಗಿ ಬಲು ಸನಿಹ ಪ್ರದೇಶಗಳಾಗಿದ್ದು ರಸ್ತೆ ಸಂಪರ್ಕ ಇಲ್ಲದಿರುವುದರಿಂದ ವಾಹನ ಸಂಚಾರ ಸುಮಾರು 10 ಕಿ.ಮೀ ನಷ್ಟು ದೂರ ಸುತ್ತಿ ಬಳಸಿ ಹೋಗಬೇಕಾಗಿರುವ ಅನಿವಾರ್ಯತೆ.
ಆರನೇ ವಾಡರ್್ ಸ್ವರ್ಗ- ಮಲೆತ್ತಡ್ಕ (ಮೂಲಸ್ಥಾನ)- ದುಗ್ಗಜ್ಜಮೂಲೆ ರಸ್ತೆಯ ಆದಿಭಾಗದ ಸೇತುವೆ ನವೀಕರಣ,ಏಳನೇ ವಾಡರ್್ ವಾಣೀನಗರ ಪತ್ತಡ್ಕದಲ್ಲಿ ಅಣೆಕಟ್ಟು ಹಾಗೂ ಕಾಲುದಾರಿ ಸೇತುವೆ ಅಥವಾ ಡ್ಯಾಂ ಕಮ್ ಬ್ರಿಡ್ಜ್ ನಿಮರ್ಾಣ ಮತ್ತು
ಈ ಮೂರೂ ಪ್ರದೇಶಗಳ ಕೃಷಿ ಆವಶ್ಯಕತೆಗಳಿಗೆ ವರ್ಷ ಪೂತರ್ಿ ನೀರು ಲಭಿಸುವ ಹಾಗೂ ಪರಿಸರದಲ್ಲಿ ಅಂತರ್ಜಲ ಮಟ್ಟ ಕಾಯ್ದುಕೊಳ್ಳುವ ಉದ್ದೇಶದೊಂದಿಗೆ ಗ್ರಾಮೀಣ ಅಭಿವೃದ್ಧಿ ಕ್ರಿಯಾಸಮಿತಿ ಸುದರ್ಶನ ಬಳಗವು ಜನ ಪ್ರತಿನಿಧಿಗಳ ಸಹಯೋಗದೊಂದಿಗೆ ಕಿರು ನೀರಾವರೀ ಇಲಾಖೆಗೆ ಮನವಿ ನೀಡಿದ್ದು ಈ ಮೂರೂ ಪ್ರದೇಶಗಳಲ್ಲಿ ನಿಮರ್ಾಣ ಸಾದ್ಯತೆ ಇರುವ ಡ್ಯಾಂ ಕಮ್ ಬ್ರಿಡ್ಜ್ ಸ್ಥಾಪನೆಯ ಪೂರ್ವ ಭಾವೀ ಪರಿಶೀಲನೆಯನ್ನು ಕಿರು ನೀರಾವರಿ ಇಲಾಖೆಯ ಅಧಿಕಾರಿಗಳು ಗುರುವಾರ ನಡೆಸಿದರು.
ಈ ಮೂರೂ ಪ್ರದೇಶಗಳ ಡ್ಯಾಂ ಕಮ್ ಬ್ರಿಡ್ಜ್ ನಿಮರ್ಾಣದ ಪೂರಕ ಕಾಮಗಾರಿ, ಪಂಚಾಯತು ರಿಸೊಲ್ಯೂಶನ್ ಸಹಿತ ಇತರ ಎಲ್ಲಾ ವಿಧದ ಸಹಾಯ ಸಹಕಾರ ನೀಡುವ ಭರವಸೆಯನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅವರು ಈ ಸಂದರ್ಭ ನೀಡಿದರು.
ನಾಲ್ಕನೇ ವಾಡರ್್ ಪ್ರತಿನಿಧಿ ಮಲ್ಲಿಕಾ ಜೆ ರೈ, ಪತ್ತಡ್ಕ ಗಣಪತಿ ಭಟ್, ಸುದರ್ಶನ ಬಳಗದ ಕೆ.ವೈ ಸುಬ್ರಹ್ಮಣ್ಯ ಭಟ್, ಹೃಷಿಕೇಶ ವಿ.ಎಸ್, ರಾಧಾಕೃಷ್ಣ ಭಟ್ ಪತ್ತಡ್ಕ, ಸುಮಿತ್ ರಾಜ್, ಜಗದೀಶ್ ಕುತ್ತಾಜೆ, ಅಜಿತ್ ಸ್ವರ್ಗ, ಶ್ಯಾಮಲಾ ಆರ್ ಭಟ್, ರಾಜಾರಾಂ ಪತ್ತಡ್ಕ , ವಿಷ್ಣು ಭಟ್ ಖಂಡೇರಿ ಬಾಳೆಮೂಲೆ, ವಿವೇಕಾನಂದ ಬಿ.ಕೆ, ಬಾಲಚಂದ್ರ ಭಟ್, ಹರಿ ಪ್ರಸಾದ್ ರೈ ಪಟ್ಟೆ ಮತ್ತಿತರರು ಉಪಸ್ಥಿತರಿದ್ದರು.