12ರಂದು ನಲ್ಕ ಶಾಲಾ ವಾಷರ್ಿಕೋತ್ಸವ, ಸನ್ಮಾನ
ಪೆರ್ಲ: ನಲ್ಕದ ವಾಗ್ದೇವಿ ಕಿರಿಯ ಪ್ರಾಥಮಿಕ ಶಾಲಾ ವಾಷರ್ಿಕೋತ್ಸವ ಫೆ. 12 ರಂದು ಜರುಗಲಿದೆ. ಈ ವರ್ಷ ಸೇವೆ ಯಿಂದ ನಿವೃತ್ತರಾಗುವ ಶಿಕ್ಷಕಿ ಪಾರ್ವತಿ ಕೈಲಾಸ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.
ಬೆಳಿಗ್ಗೆ 10 ಗಂಟೆ ಗೆ ನಲ್ಕ, ಬಿಮರ್ೂಲೆ, ಅಡ್ಕಸ್ಥಳ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನಂತರದ ಶಾಲೆಯ ಮಕ್ಕಳ ಕಾರ್ಯಕ್ರಮ ವೈವಿಧ್ಯ ನಡೆಯುವುದು. ಅಪರಾಹ್ನ ನಂತರದ ಸಭಾಕಾರ್ಯಕ್ರಮದ ಅಧ್ಯಕ್ಷತೆ ಎಣ್ಮಕಜೆ ಗ್ರಾಮ ಪಂಚಾಯ ಸದಸ್ಯ ಸತೀಶ ಕುಲಾಲ್ ವಹಿಸುವರು. ಕುಂಬಳೆ ಉಪಜಿಲ್ಲಾ ಸಹ ಶಿಕ್ಷಣಾಧಿಕಾರಿ ಕೈಲಾಸ ಮೂತರ್ಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು. ಮುದ್ದೇನಹಳ್ಳಿ ಸತ್ಯ ಸಾಯಿ ಸಂಸ್ಥೆಯ ಉಪನ್ಯಾಸಕ ಕಬೀರ್ ಅಡ್ಕಸ್ಥಳ, ಸಾಮಾಜಿಕ ದಾನಿ ಸಿ. ಎ. ಅಬ್ದುಲ್ಲಾ ಮಾದುಮೂಲೆ ಅಬುಧಾಬಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.ಶಾಲಾ ವ್ಯವಸ್ಥಾಪಕ ಶ್ರೀಕೃಷ್ಣ ಭಟ್ ವಮರ್ುಡಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ,ಮಾತೃ ರಕ್ಷಕ ಮಂಡಳಿಯ ವಿನೋದ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಈ ವರ್ಷ ಸೇವೆಯಿಂದ ನಿವೃತ್ತಿ ಹೊಂದುವ ಹಿರಿಯ ಶಿಕ್ಷಕಿ ಪಾರ್ವತಿ ಕೈಲಾಸ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು.