ಇಂದು ಪೆಮರ್ುದೆ ಶಾಲಾ ವಾಷರ್ಿಕೋತ್ಸವ
ಕುಂಬಳೆ: ಪೆಮರ್ುದೆ ಬಿಪಿಪಿಎಎಲ್ಪಿ ಶಾಲೆಯ 123ನೇ ವಾಷರ್ಿಕೋತ್ಸವ ಇಂದು(ಫೆ. 3ರಂದು) ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಸಂಜೆ 5 ಗಂಟೆಗೆ ಪೈವಳಿಕೆ ಪಂಚಾಯಿತಿ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಉದ್ಘಾಟಿಸುವರು. ಪೈವಳಿಕೆ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಕೆ. ಅಮೀರ್ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ., ಮಂಜೇಶ್ವರ ಬ್ಲಾಕ್ ಪ್ರೋಗ್ರಾಂ ಆಫಿಸರ್ ವಿಜಯಕುಮಾರ್ ಪಿ., ಉದ್ಯಮಿ ಕೃಷ್ಣ ಭಟ್ ಕೊಯಂಗಾನ, ಧರ್ಮತ್ತಡ್ಕ ಎಸ್ಡಿಪಿಎಚ್ಎಸ್ ಶಾಲೆಯ ಹೈಯರ್ ಸೆಕಂಡರಿ ಅಧ್ಯಾಪಕ ಸತೀಶ್ ಶೆಟ್ಟಿ, ಶಾಲಾ ಹಳೆ ವಿದ್ಯಾಥರ್ಿ ಸಂಘದ ಗೌರವಾಧ್ಯಕ್ಷ ಹರಿಹರ ಭಟ್ ಕುಂಬಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಲಾ ವ್ಯವಸ್ಥಾಪಕ ರವಿಶಂಕರ ಭಟ್ ಇ., ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದಾಲಿ , ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ರಮಣಿ, ಲಿಟಲ್ ಬಡರ್್ ಪ್ರಿಪ್ರೈಮರಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಭಂಡಾರಗುತ್ತು ಶುಭಾಶಂಸನೆಗೈಯ್ಯುವರು.